January 29, 2008

ಕೋಲು ಕೊಟ್ಟು … (ಉತ್ತರ ಕನ್ನಡದ ಗಾದೆ – 143 ಮತ್ತು 144)

ಕೋಲು ಕೊಟ್ಟು ಹೊಡೆಸಿಕೊಂಡಂತೆ.

ನಿರಾಯುಧನಾಗಿದ್ದವನ ಕೈಗೆ ನಾವೇ ಕೊಲನ್ನು ಕೊಟ್ಟರೆ ಅವನು ನಮಗೇ ತಿರುಗಿ ಹೊಡೆಯುತ್ತಾನೆ. ಸುಮ್ಮನಿರಲಾರದೇ ನಾವೇ ಏನಾದರೂ ಹೇಳಿಕೊಟ್ಟು ಅದರಲ್ಲಿ ಸಿಕ್ಕಿ ಬೀಳುವಂತಾಗಿ ನಷ್ಟ ಅನುಭವಿಸಬೇಕಾಗಿ ಬಂದರೆ ಈ ಮಾತು ಅನ್ವಯಿಸುತ್ತದೆ. ಇನ್ನೊಂದು ಗಾದೆ ಇದೇ ಅರ್ಥಕೊಡುವಂತದು- ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.

2 comments:

Vens said...

vijayakarnatakada Vakratundokti:
"Kelavaru nayeeyannu nijavagiu prithisuttare, kelavaru kolu siguvavaregu prithisuttare." :)

Seema S. Hegde said...

Venkven,
ಅಯ್ಯೋ ಪಾಪ ನಾಯಿ.
ನಾನು ನಾಯಿಯನ್ನು ನಿಜವಾಗ್ಲೂ ಪ್ರೀತಿಸಿವ category ಗೆ ಸೇರುತ್ತೇನೆ. Thanks for visiting.