ಅಜ್ಜ ಊರಿದ್ದಕ್ಕೂ ಮೊಮ್ಮಗ ಹಾರಿದ್ದಕ್ಕೂ ಸಮ.
ಅಜ್ಜ ಒಂದು ಹೆಜ್ಜೆ ಊರಿದ್ದನ್ನು ಸರಿಗಟ್ಟಲು ಮೊಮ್ಮಗ ಶಕ್ತಿ ಮೀರಿ ಹಾರಬೇಕಾಗುತ್ತದೆ. ದೊಡ್ಡವರು ಅನುಭವದಿಂದ ಸುಲಭದಲ್ಲಿ ಮಾಡಿ ಮುಗಿಸುವ ಕೆಲಸವನ್ನು ಸಣ್ಣವರು ಕಷ್ಟಪಟ್ಟು ಮಾಡುವ ಸಂದರ್ಭಗಳಿರುತ್ತವೆ. ದೊಡ್ಡವರ ಅನುಭವವನ್ನು ಸಣ್ಣವರ ಜ್ಞಾನ ಸರಿಗಟ್ಟಲಾರದು ಎನ್ನುವಾಗ ಬಳಸಬಹುದು. ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ ಎಂಬ ಗಾದೆಯೂ ಸಹ ಇದೆ; ಅಂದರೆ ಹಿರಿಯರಿಗೆ ಮೊದಲೇ ಗೊತ್ತಿರುವ ಕೆಲಸವನ್ನು ಸಣ್ಣವರು ವಿವರಿಸಲು ಹೋದಾಗ ಹಿರಿಯರಿಂದ ಈ ಮಾತು ಕೇಳಿಸಿಕೊಳ್ಳುತ್ತಾರೆ. ' ಸುಮ್ಮನಿರು, ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ' ಎಂದು ಹಿರಿಯರು ಹೇಳುವುದನ್ನಂತೂ ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ.
25 comments:
good collection...!
ಸರಕಾರಿ ಹಿರಿಯ ನೌಕರ ಕಿರಿಯ ನೌಕರನಿಗೆ ಹೆಳುವಮಾತು;- "ನಾನು ರಜೆ ಪಡೆದಷ್ಟು ದಿವಸ ನಿನ್ನ/ ಅವನ ಸರ್ವೀಸ್ ಆಗಿಲ್ಲ" (ನನಗೆ ಕಲಿಸಲಿಕ್ಕೆ ಬರುತ್ತಾನೆ!!)
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
@ ಅಮಿತ,
ಥ್ಯಾಂಕ್ಸ್ :)
@ ಡಾ. ಈಶ್ವರ ಶಾಸ್ತ್ರಿ,
ನೀವು ಹೇಳಿದ್ದು ನಿಜ. ನಗು ಬಂತು :)
@ ರಾಮ್,
ಥ್ಯಾಂಕ್ಸ್.
Yenage oorige hodashtu khushi aaju heLi.. :) My cousin sent me this link. I just enjoyed the write ups.
Madhu.
Madhu,
Thank you so much for liking the blog! I am honoured :)
Nimma cousin yaaru? Avarige nanna gurutu idda? :)
Thanks again.
Namaskara,
My cousin's name is Srinivasa S A, working for Wipro & now in US. Though he doesn't know you, he had referred me two of the Kannada blogs he liked & one was yours. He keeps browsing web for many subjects & sends us the ones he finds interesting. As I am from the same region (ManjuguNi near Sirsi) he referred this to me :)
Thanks
Madhu.
Madhu,
Oho hanga?! Shrinivasa avarigoo thanks helibidi, please.
Manjuguni nange hosadalla. Nanna PhD thesis na fieldwork nalli Manjuguni kooda one of the villages :)
Nimmoorina minor forest, reserve forest mattu households ge naanu survey ge bandiddi. Devasthanadalli madhyanha oota madtidya; naanu matte nanna team :)
Chandada ooru Manjuguni.Olleya jana. I liked the village and people there too :)
Khandita Avanigoo HeLtene,
Namma oorina bagge baredidda nodi khushi aaytu. DhanyavaadagaLu :) Devasthanada himbadige nam mane iddu. Forestry Economics bagge modalu keLirlilla. Swalpa heLteera? Sorry for my ignorance. It really hurts me remembering the days when the thick forest between my village & Koorse (place on Sirsi-Kumta main road) got destroyed. Then I was around 6 years & used to watch those big trees getting cut, with my eyes wide open. Then I didn't know the importance forests.
Madhu.
Madhu,
Thanks.
Yes. Minor forests of Manjguni are really degraded and disturbed:(
Forestry economics is a branch of economics or I can say, a part of environmental/ecological economics which deals with the valuation of all ecological services forests provide to human beings. The basic notion is, whenevr we find that a thing doesn't have any value, we try to ignore it or exploit it. But if it shows some value in terms of money, that (might)leads to conservation. That is the very baaaaaaaaaasic idea of forestry economics:) And then, apart from valuation, it involves many other concepts like analysis of ecosystem services provided by forests and many more.
DhanyavadagaLu,
A very basic question. On a contrary to what you have mentioned about the basic notion, forests are being exploited because they are considered as valuable "ONLY" in terms of money. People are making money illegally. Is it not good to make people aware of intangible benefits we get from Forests? Please correct me if my understanding is wrong. You can email me on madhusudan.paranjape@gmail.com if you feel that this discussion is deviating from the subject of this blog.
DhanyavaadagaLu
Madhu.
Madhu,
Valuing the intangible benefits.... that is what I meant by the term SERVICES in my comment.
There are n number of intangible benefits and are collectively called 'ecosystem services'. That is what is valued in ecological economics. Moreover, economists are trying to educate people on these concepts... participatory forestry (eg JFM- Manjguni also has that) is also one of such programmes. However, such programmes also have pros and cons. But the experiment is going on in that direction. I hope this clears the doubt.
Thanks :)
DhanyavaadagaLu Seema,
What is your observation in Mnajuguni? How was the response? As we say "Hittala Gida Maddalla", people dont realise the value of a real valuable thing when they have it. Though I am from ManjuguNi, I had to spend most of my time outside for various reasons. Whenever I got a chance to go back there, I used to feel like as if I was entering paradise & used to roam inside the forests nearby, because I was missing it. Same way people there should not miss it after everything is gone......
Madhu.
Hi Madhu,
Pranjape....I had talked to a lady with the last name Paranjape whose house is located in the left side lane behind the temple (If remember it correctly).
Minor forest in Manjguni is in vulnerable condition whereas reserve is okay. Per hectare ratio of biomass between RF and MF is 6.25:1. Usually, on an average it will be in the ratio 2.5:1. That means many larger trees are already cut in MF.
Tree density is okay with the ratio 1.5:1…. Disturbance per hectare (cutting, chopping, etc) is also high in MF (33%) as compared to RF (14%)….may due to the proximity of MF to the habitation.
But after the introduction of ASTRA stoves, extraction rate has come down, I feel.
ಸೀಮಾವರೆ,
ಹೀಗೆ ಸುಮ್ಮನೆ ಹುಡುಕಾಟದಲ್ಲಿ ನಿಮ್ಮ ಬ್ಲಾಗಿಗೆ ಬಂದು ತಲುಪಿದೆ.
ತುಂಬಾ ತುಂಬಾ ಚೆನ್ನಾಗಿದೆ. ಗಾದೆ ಮಾತುಗಳಂತೂ ಸೂಪರ್. ನಿಮ್ಮ ಪ್ರಯತ್ನಕ್ಕೆ ನಾನು ಧನ್ಯವಾದ ಹೇಳಲೇಬೇಕು.
ಒಂದೂ ಬಿಡದೆ ಎಲ್ಲ ಲೇಖನಗಳನ್ನು ಓದಿದ್ದೇನೆ.
ಹೀಗೆ ಬರೆಯುತ್ತಿರಿ.
@ ದಾಮು,
ಇಷ್ಟಪಟ್ಟಿದ್ದಕ್ಕೆತುಂಬಾ thanks.
ಒಂದೂ ಬಿಡದೆ ಓದಿದ್ದಕ್ಕೆ ಇನ್ನೂ thanks :)
ನಿಮ್ಮ blog ಗಳಿಗೆ ಹೋಗಿ ಬಂದೆ. ಚೆನ್ನಾಗಿವೆ.
Seema,
Yes, I think you spoke to my Sister-In-Law in Manjuguni. Happy to hear that you visited my house :) Its really a good analysis you have given. Last week when I was speaking to my brother, I came to know about a disturbing news. Earlier greedy people used to cut down Uppangi trees instead of using only the product. Now they have started bringing down Dalchini trees. Sorry, I dont know the biological names for these. Please let me know :) This is just like the story of hen that laid golden eggs. How can we make these people realize that they are destroying some thing invaluable? Please go through following link which I found interesting.
http://news.bbc.co.uk/go/pr/fr/-/2/hi/south_asia/8257563.stm
Madhu,
The botonical names are,
Uppage- Garcinia cambogia
Dalchinni- Cinnamomum zeylanicum
People can inform the forest department about such unsustainable harvest. It is very difficultto create awareness among adults who are already greedy and cutting trees for their products. Instead, educate children to prevent future damage. But, I wish there will be forests left to protect until children grow up!
The link was informative. Thanks :)
ನಿಮ್ಮ ಮಾತುಗಳು ಮಂಜಗುಣಿಯ ಸುತ್ತುಮುತ್ತ ನಡೆಯುತ್ತಿರುವಾಗ ನನಗೂ ಮಂಜಗುಣಿ ನೆನಪಾಯಿತು. ಈ ಸಾರೆ ಮಂಜಗುಣಿಯನ್ನು ನೋಡಿನನಗೆ ವಿಚಿತ್ರವೆನ್ನಿಸಿತ್ತು. ಇದು ಗು/ಕುಣಿಯಬದಲು ಬಟಾ ಬೈಲಿನಂತೆ ನನಗೆ ಕಂಡು ಬಂದಿತು. ಮಲೆನಾಡಿನಲ್ಲಿ ಇಷ್ಟುದೊಡ್ಡ ಬೈಲುಪ್ರದೇಶ ಅಪರೂಪ.
ನನಗೆ ಸಿಕ್ಕ ಅಪರೂಪದ ಹುಳುವಿನ ಫೋಟೋವನ್ನು ತಮಗೂ ತೋರಿಸಬೇಕೆನಿಸಿತು. ಆದರೆ html ಮೂಲಕ ಸಾಧ್ಯವಾಗದ್ದರಿಂದ ಇ ಮೇಲ್ ಲಿಂಕನ್ನು ಕೊಟ್ಟಿದ್ದೇನೆ. ಅರಣ್ಯನಾಶದ ಜೊತೆಗೆ ಇಂತಹ ಎಷ್ಟು ಜೀವಿಗಳ ವಂಶ ನಾಶವಾಗಿದೆಯೋ ಹೇಳುವುದಾಸಾಧ್ಯ.
http://picasaweb.google.com/ishwar.shastri/BENKIYAHULU?authkey=Gv1sRgCLnS0qf-xLzjXQ&feat=directlink
Namaskara Dr. Eshwara Shaastri Avarige,
Thank you very much for the link. This is different from the normal one which we see before the rainy season. Not only insects, there are many birds, herbs & so many other things which are getting destroyed. How can we stop this? Can we, like minded people, do something to stop this? Your comments please.
Dhanyvada
Madhusudan. S. Paranjape
ಮಧುಸೂಧನರವರೇ,
ನಿಮಗೆ ಫೋಟೋ ಇಷ್ಟವಾದದ್ದಕ್ಕೆ ಸಂತೋಷವಾಯಿತು.
ಪ್ರಗತಿ ಎಂಬ ಮಾನವನ ಸುಖಕ್ಕಾಗಿ ಪ್ರಕೃತಿಯನ್ನು ನಾಶಗೊಳಿಸುವುದರಲ್ಲಿ ನಮ್ಮೆಲ್ಲರ ಪಾಲೂ ಇದೆ. ಆಧುನಿಕತೆಗಾಗಿ ನಾವು ತೆರಬೇಕಾದ ತೆರಿಗೆ ಇದು.ಆಧುನಿಕತೆಯನ್ನು ವಿಮುಖಗೊಳಿಸಲು ಸಾಧ್ಯವಿಲ್ಲ.
ಅಪ್ಪಿಕೋ ಚಿಪ್ಪಿಕೋ ಎಲ್ಲವೂ ತಣ್ಣಗಾಗಿದೆ. ಅಪ್ಪಿಕೊಂಡವರಲ್ಲಿ ಕೆಲವರು ಸರಕಾರಿ ಕುರ್ಚಿಯಲ್ಲೂ ತೆಪ್ಪಗೆ ಕುಳಿತಿದ್ದಾರೆ. (ಅದು ತಪ್ಪಿಂದು ನಾನು ಹೇಳುವುದಿಲ್ಲ.)
ಮೊನ್ನೆ ಊರಿನಲ್ಲಿ ಭಾವನಜೊತೆಗೆ ವಾಕಿಂಗ್ ಹೋದಾಗ ಆತ ಒಂದು ಸರಕಾರಿ ಯೋಜನೆಯಬಗ್ಗೆ ವಿವರಿಸಿದ. ಆಯೋಜನೆ ಹೀಗಿದೆ;- ಸಾಂಬಾರ ಮಂಡಳಿಯು ರೈತರಿಗೆ ಏಲಕ್ಕಿ ಬೆಳೆಯಲು ಪ್ರೋತ್ಸಾಹಕವಾಗಿ ಹಣವನ್ನು ಹಂಚುತ್ತಿದೆ. ಏಲಕ್ಕಿ ಬೆಳೆಯಲು ರೈತನಿಗೆ ಮೊದಲವರ್ಷ ಒಂದು ಎಕರೆಗೆ ಐದು ಸಾವಿರ ರೂಪಾಯಿಗಳನ್ನು ಎರಡನೇ ವರ್ಷ ನಾಲ್ಕುಸಾವಿರ ರೂಪಾಯಿಗಳನ್ನು ನೀಡುತ್ತಿದೆ.(ಅಂಕೆ ಸಂಕ್ಯೆಗಳು ನಿಖರವಲ್ಲ. ).ಎಷ್ಟುಜನ ರೈತರು ಇದನ್ನು ಸರಿಯಾಗಿ ಉಪಯೋಗಿಸುತ್ತಾರೆಯೋ ಗೊತ್ತಿಲ್ಲ. ’ಯಾರದೋ ರೊಕ್ಕ ಎಲ್ಲಮ್ಮನ ಜಾತ್ರೆ’. ವರದಿಗಳು ಹೋಗುತ್ತವೆ ಬಿಲ್ಲುಗಳು ಪಾಸ್ ಆಗುತ್ತವೆ. ರೈತರಮೇಲೆ ಯಾವ ನಿಗಾವೂ ಇಲ್ಲ! ನಿಗೃಹವೂ ಇಲ್ಲ!!
ರೈತರು ಸರಕಾರಕ್ಕೆ ಮೋಸಮಾಡಿ ತಾವೂ ಉದ್ದಾರವಾಗುವುದಿಲ್ಲ ಎಂಬುದರ ಬಗ್ಗೆ ಹೇಳಿದ.
ಆತನ ಸಲಹೆ ಏನೆಂದರೆ ಸರಕಾರವು ಈ ರಿತಿ ಹಣವನ್ನು ರೈತನಿಗೆ ಹಂಚಬಾರದು. ಬದಲಿಗೆ ಮಾರು ಕಟ್ಟೆಯಲ್ಲಿ ರೈತನ ಕೈ ಹಿಡಿಯಬೇಕು. ರೈತನ ಶೃಮಕ್ಕೆ ಅಲ್ಲಿ ಬೆಲೆ ಸಿಗಬೇಕು. ಮಾರುಕಟ್ಟೆಯಲ್ಲಿ ಭದ್ರತೆಯನ್ನು ಒದಗಿಸಿದರೆ, ರೈತನೇ ಸಸಿಯನ್ನು ದುಡ್ಡುಕೊಟ್ಟು ಖರೀಧಿಸಿ ಮಗುವಿನಂತೆ ಬೆಳಸಿ ತಾನೂ ಬೆಳೆಯುತ್ತಾನೆ, ದೇಶವನ್ನೂ ಬೆಳಸುತ್ತಾನೆ.
ಯೋಜನೆಗಳನ್ನು ಅನುದಾನದ ಗಾತ್ರದಲ್ಲಿಮಾತ್ರ ಅಳೆಯುವ ರಾಜಕಾರಣಿಗಳು, ’ಹುಚ್ಚುಮುಂಡೇ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವ ಸರಕಾರಿ ನೌಕರರು(ನಾನೂ ಒಬ್ಬ ಮಾಜಿ ಸರಕಾರಿ ನೌಕರ!), ’ನೆರೆ ಮನೆ ಸುಟ್ಟರೆ, ಕರುಕಟ್ಟಲು ಜಾಗವಾಯಿತು’ ಎಂಬಂತಃ ಧೋರಣೆಯ ಸಾಮಾನ್ಯ ಜನರಿರುವಾಗ, ಬದಲಾವಣೆ ಕನಸಿನ ಮಾತು.
ಇನ್ನೊಂದ್ಚೂರು;- ಮಧ್ಯವರ್ತಿಗಳಿಂದ ತೊಂದರೆ ಆಗಬಾರದು. ಎಲ್ಲಾ ಲಾಭಗಳೂ ರೈತನಿಗೇ ಸಿಗಬೇಕೆಂದು ಸದುದ್ದೇಶದಿಂದ ಸರಕಾರವು. ಕೋಟ್ಯಿಗಟ್ಟಲೆ ಖರ್ಚುಮಾಡಿ ಹುಬ್ಬಳ್ಳಿಯಲ್ಲಿ ರೈತ ಸಂತೆಯನ್ನು ಕಟ್ಟಿದ್ದು, ಅದು, ’ಹುಚ್ಚುಮುಂಡೆಗೆ ಮದುವೆ ಮಾಡ್ದ್ರೆ, ವಾಲಗದವನ ಸಂಗಡ ಮಲಗಿದ್ದಳಂತೆ’ ಎಂಬಂತಾಗಿದೆ.. ಅಲ್ಲಿ ವ್ಯಾಪಾರ ಮಾಡುವವರಲ್ಲಿ, ಒಬ್ಬನೇ ಒಬ್ಬನೂ ರೈತನಿಲ್ಲ. ತರಕಾರಿ ಮಾರುವ ವಂಶಸ್ಥರೇ ಆ ಮಾರುಕಟ್ಟೆಯನ್ನು ತಮ್ಮ ಎರಡನೆಯ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.
ಸಾಯಂಕಾಲದವರೆಗೆ ಕುಳಿತು ತನ್ನ ಬೆಳೆಯನ್ನು ಮಾರುವ ತಾಳ್ಮೆ ರೈತನಿಗಿಲ್ಲ. ಜೊತೆಗೆ ತಾನು ತಂದ ವಸ್ತು, ವ್ಯಾಪಾರವಾಗುತ್ತದೆಂಬ ಭರವಸೆಯೂ ಇಲ್ಲ. ಹುಟ್ಟಿದಷ್ಟು ದುಡ್ಡಿಗೆ ಬೆಳಿಗ್ಗೆಯೇ ಮಾರಿ ರೈತ ಊರು ಸೇರುತ್ತಾನೆ. ಬಾರು ಸೇರುವ ರೈತರಿಗೂ ಕೊರತೆ ಇಲ್ಲ!!
ದಸರಾ ಹಬ್ಬದ ಶುಭಾಶಯಗಳೊಂದಿಗೆ.
@ ಈಶ್ವರ ಶಾಸ್ತ್ರಿ ಮೋಟಿನಸರ,
ಫೋಟೋ ನೋಡಿದೆ. ಧನ್ಯವಾದಗಳು.
ಬರೆದಿದ್ದು ಓದಿದೆ. ಎಲ್ಲವೂ ನಿಜ. ಎಲ್ಲಿಂದ ಬದಲಾವಣೆ ಶುರು ಆಗುತ್ತದೆಯೋ ಗೊತ್ತಿಲ್ಲ.
ಜನರ ಮನಸ್ಥಿತಿ ಬದಲಾಗಬೇಕು ಅಷ್ಟೇ.
@ ಮಧುಸೂದನ,
ಜನರು ಇಂದಿನ ಲಾಭವನ್ನು ಮಾತ್ರ ಕುರಿತು ವಿಚಾರ ಮಾಡುವುದನ್ನು ಬಿಟ್ಟು ಸಂರಕ್ಷಣೆಯ ಬಗ್ಗೆ ಸ್ವಲ್ಪ ವಿಚಾರ ಮಾಡುವ ದಿನಕ್ಕಾಗಿ ಕಾಯಬೇಕಾಗಿದೆ.
ಸೇೀಮಾ ಅವರೆ,
ಜನರ ಮನೊಭಾವ ಬದಲಾವಣೇ ಮಾಡುವಲ್ಲಿ ನಮ್ಮ ಪಾತ್ರವೆನು? ಅಷ್ಟಾದರೋೂ ಪ್ರಯತ್ನ ನಾವು ಮಾಡಬೆಕಲ್ಲವೆ? ಜನರ ಮನೊಭಾವ ಬದಲಾಗುವವವರೇಗೇ ಕಾಯುತ್ತ ಕುಳಿತರೇ ಕಾಲ ಮಿನ್ಚಿ ಹೊಗಬಹುದು. ನಾವು ಸಮಾನ ಮನಸ್ಕರು ಸೆರಿ ಎನಾದರೋೂ ಪ್ರಯತ್ನ ಮಾಡಬಹುದಲ್ಲವೆ? ನಿಮ್ಮ ಸಲಹೇ ಎನು?
ಧನ್ಯವಾದ
ಮಧು
@ ಮಧು,
ತಡವಾಗಿ ಬರೆಯುತ್ತಿದ್ದೇನೆ, ಕ್ಷಮಿಸಿ.
ಹೌದು. ನಾನು ನನ್ನ research ನ ಕೆಲವು ಅಂಶಗಳನ್ನು paper ನಲ್ಲಿ ಹಾಕಿ ಜನರ ಗಮನ ಸೆಳೆಯಬೇಕು ಎಂದುಕೊಂಡಿದ್ದೇನೆ. ಇನ್ನೊಂದು ದಾರಿ ನನಗೆ ಕಾಣುತ್ತಿರುವುದು ಎಂದರೆ, ಹಳ್ಳಿಗಳಲ್ಲಿ awareness ಉಂಟುಮಾಡುವುದು. ಅಲ್ಲಿಗೆ ಹೋಗಿ ಜನರನ್ನು ಸೇರಿಸಿ ಅವರಿಗೆ ತಿಳುವಳಿಕೆ ಹೇಳುವುದು. ಆದರೆ ಇದಕ್ಕೆಲ್ಲ ಹಣ ಬೇಕು... funds ಎಲ್ಲಿಂದ ಎನ್ನುವ ಯೋಚನೆ...ನಿಮಗೇನಾದರೂ ದಾರಿ ಕಂಡರೆ ನಾನಂತೂ ಇಂಥ ಕೆಲಸಕ್ಕೆ ಯಾವಾಗಲೂ ready.
Post a Comment