Lines from my diary have come on this page, you must be lucky!
August 8, 2008
ನೆರೆ ಹಾಳಾದರೆ … (ಉತ್ತರ ಕನ್ನಡದ ಗಾದೆ – 183)
ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು. ಪಕ್ಕದ ಮನೆ ನಾಶವಾದರೆ ನಮ್ಮ ಮನೆಯ ಕರುವನ್ನು ಕಟ್ಟಲು ಆ ಜಾಗವನ್ನು ಉಪಯೋಗಿಸಬಹುದು ಎಂಬ ಅರ್ಥ. ಬೇರೆಯವರ ತೊಂದರೆಯಲ್ಲಿ ತಮ್ಮ ಲಾಭವನ್ನು ಹುಡುಕುವವರ ಬಗ್ಗೆ ಈ ಗಾದೆಯನ್ನು ಹೇಳಬಹುದು.
2 comments:
ಯೆಸ್ಸ್...... ಗಾದೆಗಳ ಹರಿವು ಶುರುವಾಯಿತು..
;-). i like it. thanQ
ವಿಕಾಸ,
ಗಾದೆಗಳ 'ಹರಿವು' ಯಂಗೆ ಸ್ವಲ್ಪ doubt.
ಸಣ್ಣ 'ವರ್ತೆ' ಹೇಳಲ್ಲೆ ಅಡ್ಡಿಲ್ಯನ :)
Post a Comment