ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.
3 comments:
ಸೀಮಾ...
ಗಾದೆ ಚೆನ್ನಾಗಿದ್ದು...
ಗಣಪತಿ ಮಾಡಲೆ ಹೋಗಿ... ಇಲಿ ಮಾಡಿದ್ನಡ..!!
ಇದು ಸ್ವಲ್ಪ ಅದೇ ಥರದ್ದು ಅಲ್ದ...?
Hi,
Neevu barediru gaadegalu chennagi ide. Dodda khajaane ye irbeku nim hatra.
-thanks,
Suma.
@ ಸಿಮೆಂಟು ಮರಳಿನ ಮಧ್ಯೆ,
ಹೌದು, ಆ ಗಾದೆಗೂ ಈ ಗಾದೆಗೂ ಸ್ವಲ್ಪ ಹೋಲಿಕೆ ಇದ್ದು.
@ ಸುಮಾ,
ಭೇಟಿನೀಡಿದ್ದಕ್ಕೆ ಧನ್ಯವಾದಗಳು; ಗಾದೆಗಳನ್ನು ಇಷ್ಟಪಟ್ಟಿದ್ದಕ್ಕೂ ಕೂಡ :)
ಮತ್ತೆ ಮತ್ತೆ ಬರುತ್ತಿರಿ.
Post a Comment