Lines from my diary have come on this page, you must be lucky!
November 28, 2008
ಒಬ್ಬನೇ(ಳೇ) ಇದ್ದರೆ (ಉತ್ತರ ಕನ್ನಡದ ಗಾದೆ – 228 ಮತ್ತು 229 )
ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ. ಒಟ್ಟಿಗಿಲ್ಲದಿದ್ದಾಗ ಕಸಿವಿಸಿಯಾಗುತ್ತದೆ, ಒಟ್ಟಿಗಿದ್ದರೆ ಯಾವಾಗಲೂ ಜಗಳವೇ ಎನ್ನುವ ಸಂದರ್ಭದಲ್ಲಿ ಇದನ್ನು ಉಪಯೋಗಿಸಬಹುದು. ಇದೇ ರೀತಿಯ ಇನ್ನೊಂದು ಗಾದೆ- ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.
@ ಸಿಮೆಂಟು ಮರಳಿನ ಮಧ್ಯೆ, ಇಲ್ಲೂ ಅದೇ case :) ನಾನು, ನನ್ನ ತಮ್ಮ ಸಣ್ಣವರಿದ್ದಾಗ ಜಗಳ ಆಡಿದಾಗಲೆಲ್ಲಾ ಅಮ್ಮ ಹೇಳ್ತಿತ್ತು. ಆದ್ರೆ ಒಬ್ರು ಅಜ್ಜನ ಮನೆಗೆ ಹೋದ್ರೆ ಇನ್ನೊಬ್ರಿಗೆ ಬೇಜಾರು ತಡಿಯಲ್ಲೇ ಆಗ್ತಿತ್ತಿಲ್ಲೆ :) Time ಸಿಕ್ಕಿದಾಗಲೆಲ್ಲಾ ಏನಾದರೂ ಬರಿಯವು ಹೇಳಿ ಆಸೆ!
3 comments:
ನಿನಗೆ ಅಂತಲೇ ಮಾಡಿರ ಗಾದೆ ಕಾಣ್ತು ಇದು ;-)
ಸೀಮಾ...
ಎನ್ನ ಅಕ್ಕಯ್ಯ, ನಾನು ಜಗಳ ಮಾಡುವಾಗ (ಈಗಲೂ ತಮಾಷೆಗೆ) ನನ್ನ ಆಯಿ ಈ ಗಾದೆ ಹೇಳ್ತು...
ಗಾದೆಗಳ ಸಂಗಡ ಲೇಖನ ಬರೆಯೋದು ಮರೆತು ಬಿಡಬೇಡಿ..
ಧನ್ಯವಾದಗಳು...
@ ಸಿಮೆಂಟು ಮರಳಿನ ಮಧ್ಯೆ,
ಇಲ್ಲೂ ಅದೇ case :)
ನಾನು, ನನ್ನ ತಮ್ಮ ಸಣ್ಣವರಿದ್ದಾಗ ಜಗಳ ಆಡಿದಾಗಲೆಲ್ಲಾ ಅಮ್ಮ ಹೇಳ್ತಿತ್ತು. ಆದ್ರೆ ಒಬ್ರು ಅಜ್ಜನ ಮನೆಗೆ ಹೋದ್ರೆ ಇನ್ನೊಬ್ರಿಗೆ ಬೇಜಾರು ತಡಿಯಲ್ಲೇ ಆಗ್ತಿತ್ತಿಲ್ಲೆ :)
Time ಸಿಕ್ಕಿದಾಗಲೆಲ್ಲಾ ಏನಾದರೂ ಬರಿಯವು ಹೇಳಿ ಆಸೆ!
Post a Comment