ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
'ಶಿದ್ದೆ' ಎಂದರೆ ಬಿದಿರಿನಿಂದ ಮಾಡಿದ ಅಕ್ಕಿ ಅಳೆಯಲು ಉಪಯೋಗಿಸುವ ಮಾಪು. ಅತ್ಯಂತ ಗಟ್ಟಿಯಾಗಿರುತ್ತದೆ. ತಳತಲಾಂತರಗಳಿಂದಲೂ ಮನೆಯಲ್ಲಿ ಇರುವಂಥದು. 'ಗೇಯುವುದು' ಎಂದರೆ ದುಡಿಮೆ ಮಾಡುವುದು.
ಸಮರ್ಥರಾದ ಮಕ್ಕಳಿದ್ದರೆ ಮುದಿಕಾಲಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂಬ ಮಾತು ಇದು.
4 comments:
hi seemakka
how ru?
cholo cholo gaade barityale.
ವಾವ್, ಎಂತಹ ಮಾತು!! ಅಲ್ದ?
ಜಲ್ದಿ ಪುಸ್ತಕ ಮಾಡಿ.. ನನಗೆ ಒಂದು ಪ್ರತಿ ಬೇಕು, ( ಹಣ ಕೊಟ್ಟು ತಗತ್ತಿ..!!)
೧) ಧರ್ಮರಾಯಂಗೆ ಧರ್ಮಾತ್ಮರು ಸಿಕ್ಕಿದಿದ್ವಡ!!
ದುರ್ಯೋಧನಂಗೆ ದುರಾತ್ಮರು ಸಿಕ್ಕಿದಿದ್ವಿಡ!!
ಈ ಗಾದೆ ಖಂಡಿತ ನಿಮಗೆ ಗೊತ್ತಿಲ್ಲ.
ಧನ್ಯವಾದಗಳು!!
ಇದೇ ಥರ "ಎದ್ದು ಗೇಯ" ಗಾದೆ ಇನ್ನೊಂದಿದ್ದು ಕಾಣ್ತು.. ಚಳಿಗೆ ಸಂಬಂಧಿಸಿದ್ದು.. ಗೊತ್ತಿದ್ರೆ ಹಾಕು.
@ ಗಣಪತಿ,
ಅರಾಮನೋ?
Compliments ಗೆ thanks :)
@ ಸಿಮೆಂಟು ಮರಳಿನ ಮಧ್ಯೆ,
ಪುಸ್ತಕ ಮಾಡಿರೆ ನಾನು ದಿವಾಳಿ ಆಗ್ತಿ...ನಿಮ್ಮಂತ ಒಂದಿಪ್ಪತ್ತು ಜನರನ್ನ ಬಿಟ್ರೆ ಬೇರೆ ಯಾರೂ ತಗತ್ವಿಲ್ಲೆ :)
ಈ ಗಾದೆ ಗೊತ್ತಿತ್ತಿಲ್ಲೆ. Thanks a lot!
ಆದ್ರೆ ಪೂರ್ತಿ ಅರ್ಥ ಆಜಿಲ್ಲೆ. ನಾವು ಯಾವ ತರದವೋ ಅದೇ ತರದ ಜನ ನಮಗೆ ಸಿಕ್ತ ಹೇಳಿ? ಅಂಥವರ ಜೊತೆನೇ ನಮಗೆ ಹೊಂದಿಬರ್ತು ಹೇಳಿ? Birds of the same feather flock together ಹೇಳ ತರನ?
@ ಹರೀಶ,
ಹೌದು. ಇದ್ದು. ಗೊತ್ತಿದ್ದು. ಹಾಕ್ತಿ ತಗ.
Post a Comment