November 17, 2008

ನನಗೇ ಮದುವೆ ಬೇಡ (ಉತ್ತರ ಕನ್ನಡದ ಗಾದೆ – 217)

ನನಗೇ ಮದುವೆ ಬೇಡ ನಮ್ಮಪ್ಪ ಯಾರಿಗೆ ಹೆಣ್ಣು ಕೇಳುತ್ತಾನೆ?
ಯಾವುದೋ ವಿಷಯಕ್ಕೆ ನಾವೇ ತಯಾರಿಲ್ಲದಿರುವಾಗ ಬೇರೆಯವರು ತಾನೆ ಏನು ಮಾಡಿಯಾರು? ಬೇರೆಯವರು ನಮಗೆ ಸಹಾಯ ಮಾಡಲು ಬಂದರೂ ಅದು ವ್ಯರ್ಥ ಎಂಬ ಸಂದರ್ಭಕ್ಕೆ ಬಳಕೆಯಾಗುವಂಥದು.

5 comments:

Ittigecement said...

ನಾನು ಈ ಗಾದೆ ಕೇಳಿದ್ನಿಲ್ಲೆ.

ಭಟ್ಟರ ಮಗಳಿಗೆ ಹುಟ್ಟಲೆ ದಿವಸ ಇಲ್ಲೆ..!! ಇದನ್ನ ಕೇಳೀದ್ರ?

shivu.k said...

ನನಗೆ ಈ ಗಾದೆ ಹೊಸತೆನಿಸುತ್ತದೆ. ಈ ಮೊದಲು ಎಲ್ಲೂ ಕೇಳಿದ ನಿನಪಿಲ್ಲವಲ್ಲ ?
ನನ್ನ ಬ್ಲಾಗಿಗೆ ಮತ್ತೆ ಹೊಸ ಟೋಪಿಗಳು ಬಂದಿವೆ ಬನ್ನಿ.

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
Thanks :)
ಆ ಗಾದೆ ಮೊದ್ಲೇ ಹಾಕಿದ್ದಿ.

@ ಶಿವು,
Thanks :)

Harisha - ಹರೀಶ said...

ನಂಗ್ ಬ್ಯಾಡ್ದ?!

Seema S. Hegde said...

@ ಹರೀಶ,
ನಿಂಗೆ ಬೇಕ?!!!