November 13, 2008

‘ಸು’ ಅಂದರೆ … (ಉತ್ತರ ಕನ್ನಡದ ಗಾದೆ – 215)

‘ಸು’ ಅಂದರೆ ಸುಕನುಂಡೆ ಅಂದಿದ್ದ.
ಸ್ವಲ್ಪವೇ ಸುಳಿವು ಸಿಕ್ಕರೂ ಪೂರ್ತಿ ಸನ್ನಿವೇಶವನ್ನೇ ಊಹಿಸಿಬಿಡುವವರ ಬಗೆಗಿನ ಮಾತು.

5 comments:

Ittigecement said...

ಸುಕ್ನುಂಡೆ ಅಂದರೆ ಒಂದು ತರಹದ ಉಂಡೆ...ಅಂತ ಹೇಳಬೇಕಿತ್ತೇನೊ...!! ಅಲ್ದಾ ? ಗಾದೆ ಚೊಲೊ ಇದ್ದು.
ಊಟಾತ ಕೇಳಿದ್ರೆ ಮುಂಡಾಸು ಮೂರ್ಮಾರಿದ್ದು ಹೇಳಿದ್ನಡ...!

ವಿ.ರಾ.ಹೆ. said...

su... :)

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
ಹಿಂದಿನ ಗಾದೆ ಬೆರೆಯುವಾಗ ಅದನ್ನ ಬರದ್ದಿ.


@ ವಿಕಾಸ,
ಸುಕನುಂಡೆ... :)

Sushrutha Dodderi said...

ಸು ಅಂದ್ರೆ ಸುಶ್ರುತನೂ ಹೌದು. ಓಹೊಹೊಹೋ! :O

Seema S. Hegde said...

@ ಸುಶ್ರುತ,
ಓಹೊಹೊಹೋ.... ಹೌದಲಾ ಆಲೋಚನೆನೇ ಮಾಡಿದಿದ್ನಿಲ್ಲೇ ನೋಡು.
ಗಾದೆ ಬದಲಾಯಿಸಿ ಬಿಡ್ಲಾ? "'ಸು' ಅಂದ್ರೆ ಸುಶ್ರುತ ಅಂದಿದ್ದ" ಹೇಳಿ ಹೆಂಗೆ?? :)