Lines from my diary have come on this page, you must be lucky!
October 1, 2008
ಜೇನು ಕೊಯ್ದವನು … (ಉತ್ತರ ಕನ್ನಡದ ಗಾದೆ – 197)
ಜೇನು ಕೊಯ್ದವನು ಕೈ ನೆಕ್ಕದೇ ಇರುತ್ತಾನಾ? ಹೆಚ್ಚಿನ ಲಾಭ ಇರುವಂಥ ಕೆಲಸ ಮಾಡಿ ಮುಗಿಸಿದವನು (ಬೇರೆಯವರ ಉಪಕಾರಕ್ಕಾದರೂ ಕೂಡ) ಸ್ವಲ್ಪವಾದರೂ ಲಾಭವನ್ನು ಸ್ವಂತಕ್ಕೆ ಮಾಡಿಯೇ ಮಾಡಿಕೊಳ್ಳುತ್ತಾನೆ ಎಂದು ಅರ್ಥ.
@ Hukunda ಭೇಟಿಯಿತ್ತಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ಗಾದೆಗಳೂ ಕೂಡ ನನ್ನ list ನಲ್ಲಿ ಬೆಚ್ಚಗೆ ಕುಳಿತಿವೆ. ಮುಂದೊಮ್ಮೆ ಹೊರಗೆ ಬೀಳಲಿವೆ :) ನಿಮ್ಮ blog ಗೆ ಹೋಗಿ ಬಂದೆ. ಚೆನ್ನಾಗಿದೆ.
3 comments:
I came to ur blog thru somari-katte (shankra). Really liked ur idea of giving a small blurb on 'namma gaadigalu' ..:-).
My mom uses a lot of them very aptly that I myself have been also using for a while now .... always makes people think and smile everytime ...
1. Altaa hooda naayi molaa hideetee !
2. Goodege guddi mai nooyiskolo samaachara !
3. Ucchelee meenu hidiyoo samaachara !
Did not go thro' all 197 of ur's but just thought of listing some for you to include ....
My blog: http://hukunda.blogspot.com
Bhargava Hukunda
Sorry .. it is gaadegalu ...(kanglish na praabhava idu ..:-()
@ Hukunda
ಭೇಟಿಯಿತ್ತಿದ್ದಕ್ಕೆ ಧನ್ಯವಾದಗಳು.
ನೀವು ಹೇಳಿದ ಗಾದೆಗಳೂ ಕೂಡ ನನ್ನ list ನಲ್ಲಿ ಬೆಚ್ಚಗೆ ಕುಳಿತಿವೆ. ಮುಂದೊಮ್ಮೆ ಹೊರಗೆ ಬೀಳಲಿವೆ :)
ನಿಮ್ಮ blog ಗೆ ಹೋಗಿ ಬಂದೆ. ಚೆನ್ನಾಗಿದೆ.
Post a Comment