September 19, 2008

ಜುಟ್ಟು ಹಣ್ಣಾಗಿದೆ … (ಉತ್ತರ ಕನ್ನಡದ ಗಾದೆ – 193)

ಜುಟ್ಟು ಹಣ್ಣಾಗಿದೆ ಜಾಗಟೆ ಬಾರಿಸಲು ಬರುವುದಿಲ್ಲ ಎಂದಿದ್ದ.
ಜುಟ್ಟು ಹಣ್ಣಾಗುವುದಕ್ಕೂ ಜಾಗಟೆ ಬಾರಿಸಲು ಬಾರದೇ ಇರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೆಲಸದಿಂದ ತಪ್ಪಿಸಿಕೊಳ್ಳಲು ಯಾರಾದರೂ ಅಸಂಬದ್ಧ ಕಾರಣ ಕೊಟ್ಟಾಗ ಈ ಗಾದೆಯನ್ನು ಹೇಳಬಹುದು.

5 comments:

Ittigecement said...
This comment has been removed by the author.
Ittigecement said...

ONDU SARI SIRSI GE HOGI BANDAANGE ITTE. CHOLO IDDU IDEA. ONDU BOOK MAADLAKKANA ALDA? THANKSU.

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
ಥ್ಯಾಂಕ್ಸ್, ಭೇಟಿಯಾಗಿದ್ದಕ್ಕೆ. ಗಾದೆಗಳ ಬಗ್ಗೆ ಪುಸ್ತಕ ಆಗಲೇ ಇದ್ದು ಹೇಳಿ ಮಾಡಿದ್ದಿ. ಆದ್ರೆ ಈ ತರ ಉತ್ತರ ಕನ್ನಡದ ಗಾದೆಗಳ ಬಗ್ಗೆ ಪುಸ್ತಕ ಇದ್ದಿದ್ದು ನಂಗೂ ಗೊತ್ತಿಲ್ಲೆ.

Ranjana H said...

ishtu vayassaadaru ondu chikka kelasavannu sariyaagi madalaara ennuvudakku kuda idanna balasabahudu annisutte.

sundara gaadegalu mattu barahagalu...

Seema S. Hegde said...

@ Ranjana,
Alla...adu aa sandarbhakke alla... eno sullu kaarana heli kelsadinda tappisikolluvavara bagge.
Thanks :-)