Lines from my diary have come on this page, you must be lucky!
September 18, 2008
ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ … (ಉತ್ತರ ಕನ್ನಡದ ಗಾದೆ – 192)
ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ ಓತಿಕ್ಯಾತ ತಾನು ಮಾಡುತ್ತೇನೆ ಎನ್ನುತ್ತಿತ್ತು. ಯಾವುದೊ ಒಂದು ಕೆಲಸ ಮಾಡಲು ಸಮರ್ಥರಾದವರೇ ವಿಫಲರಾಗಿ ಕೈಚೆಲ್ಲಿ ಕುಳಿತಿರುವಾಗ ಅಶಕ್ತರು, ಅನುಭವ ಇಲ್ಲದವರು ತಾನು ಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡರೆ ಹೇಳಬಹುದು.
2 comments:
ಹಿಂದೊಂದ್ ಸಲ ಬರ್ದಿದ್ಯಾ ಅಂತ..
@ ಹರೀಶ,
ಇಲ್ಲೆ. Check ಮಾಡಿದ್ದಿ.
Post a Comment