August 9, 2007

ಕದ್ದಿರುವ ಕವಿತೆ

ಎವರೆಸ್ಟ್ ಏರಿದವರಲ್ಲಿ
ಮೊದಲಿಗ 'ಹಿಲ್ಲೆರಿ'.
ಅದರಲ್ಲೇನಿದೆ ವಿಶೇಷ?
ಹೆಸರಿನಲ್ಲೇ
ಅಡಗಿದೆ ಗುಟ್ಟು 'ಹಿಲ್-ಏರಿ'.

ಟಿಪ್ಪಣಿ: ಈ ಕವಿತೆ ರಾಜೀವ್ ನ ನೋಟ್ ಬುಕ್ ನಿಂದ ಕದ್ದಿದ್ದು; ನನ್ನ Blogಅನ್ನು ಸುಂದರವಾಗಿಸಲು. ನಾನು ಅವರಿಗೆ ಚಿರಋಣಿ.

2 comments:

Nadi Basavaraju said...

ಈ ಕವಿತೆ ಓದಿ ಮುಗಿದ ಮೇಲೆ ಹುಡುಕ್ಕಿದ್ದು 'ವೈಎನ್ಕೆ' ಹೆಸರು. ಇಂತಹ ಪನ್ ಇರುವ ಕವಿತೆಗಳನ್ನು ಕೊಡುತ್ತಿದ್ದವರು ವೈಎನ್ಕೆ. ಇದಾನ್ಯಾರು ಬರೆದರು ಗೊತ್ತಿಲ್ಲ. ಒಟ್ಟಿನಲ್ಲಿ ಚನ್ನಾಗಿದೆ.

Seema S. Hegde said...

ಬಸವ ರಾಜು,
ಧನ್ಯವಾದಗಳು.
ಇದನ್ನು ಬರೆದವರು ನನ್ನ ಪತಿ ರಾಜೀವ.