tag:blogger.com,1999:blog-5213352721691405359.post506540365132419303..comments2023-10-24T06:18:49.934+09:00Comments on I AM THINKING ALOUD...: ಹುತ್ತವನ್ನು ನೋಡಿ … (ಉತ್ತರ ಕನ್ನಡದ ಗಾದೆ – 156 ಮತ್ತು 157)Seema S. Hegdehttp://www.blogger.com/profile/06745425748612217108noreply@blogger.comBlogger2125tag:blogger.com,1999:blog-5213352721691405359.post-43514779755041486872008-02-13T13:34:00.000+09:002008-02-13T13:34:00.000+09:00ಬಸವರಾಜು ಅವರೇ, ಹೊಸ ವಿಷಯಗಳನ್ನು ಪರಿಚಯಿಸಿದ್ದಕ್ಕೆ ಧನ್ಯವ...ಬಸವರಾಜು ಅವರೇ, <BR/>ಹೊಸ ವಿಷಯಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ನೋಡಿದ್ದೇನೆ. ಚೆನ್ನಾಗಿದೆ ನಿಮ್ಮ ಬರವಣಿಗೆ.<BR/>'ಮುಖ ನೋಡಿ ಮಣೆ ಹಾಕಬಾರದು' ಎಂಬ ಗಾದೆ ಸ್ವಲ್ಪ ಭಿನ್ನವಾಗಿದೆ ಎಂದು ನನ್ನ ಕಲ್ಪನೆ. ಅಂದರೆ ಶ್ರೀಮಂತರ ಮತ್ತು ಬಡವರ ನಡುವೆ ಭೇದವನ್ನು ತೋರಿಸುವವರ ಬಗ್ಗೆ ಹೇಳುವ ಮಾತು. ಶ್ರೀಮಂತರಿಗೆ ಒಳ್ಳೆಯ ಆದರ, ಬಡವರನ್ನು ಕಂಡೆ ತಿರಸ್ಕಾರ ಮಾಡುವವರ ಬಗ್ಗೆ ಹೇಳುತ್ತಾರೆ. ಇನ್ನು 'ಭಿನ್ನಾಣಗಿತ್ತಿ ಹಬ್ಬ ಮಾಡವಳೆ ಇಣಿಕಿನೋಡೊ ದಾಸಯ್ಯ' ಇದನ್ನು ನಾನು ಕೇಳಿರಲಿಲ್ಲ. ಯಾವ ಸಂದರ್ಭದಲ್ಲಿ ಬಳಸುತ್ತಾರೆ ಅನ್ನೋದೂ ಕೂಡ ಗೊತ್ತಾಗ್ತಾ ಇಲ್ಲ. ಯಾರದ್ರೂ ಮೈಸೂರ ಕಡೆಯವರು ಸಿಕ್ಕರೆ ತಿಳಿದುಕೊಳ್ಳುವ ಆಸಕ್ತಿ ನನಗೂ ಇದೆ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-8415666372739693922008-02-12T21:06:00.000+09:002008-02-12T21:06:00.000+09:00'ಮುಖ ನೋಡಿ ಮಣೆ ಹಾಕಬಾರದು' ಎಂಬ ಗಾದೆ ಕೂಡ ಮೇಲಿನದಕ್ಕೆ ಸ...'ಮುಖ ನೋಡಿ ಮಣೆ ಹಾಕಬಾರದು' ಎಂಬ ಗಾದೆ ಕೂಡ ಮೇಲಿನದಕ್ಕೆ ಸಮನಾರ್ಥಕವಾಗಿದೆ. ನಿಮ್ಮ ಗಾದೆಯ ಲೇಖನ ಚೆನ್ನಾಗಿದೆ. ನನಗೂ ಗಾದೆಗಳೆಂದರೆ ಆಸಕ್ತಿ ಹೆಚ್ಚು. ಹೊಸ ಹೊಸ ಗಾದೆಗಳು ನಿಮ್ಮ ಬ್ಲಾಗ್ನಿಂದ ಪರಿಚಯವಾಗಲಿ. ನನಗೆ ಸರಿಯಯಾಗಿ ಅರ್ಥವಾಗದ ಗಾದೆಯಿದು "ಭಿನ್ನಾಣಗಿತ್ತಿ ಹಬ್ಬ ಮಾಡವಳೆ ಇಣಿಕಿನೋಡೊ ದಾಸಯ್ಯ". ಇದು ಹಳೆ ಮೈಸೂರಿನ ಕಡೆ ಬಳಕೆಯಲ್ಲಿದೆ. ನಿಮಗೆ ಅರ್ಥ ಗೊತ್ತಿದ್ದರೆ ತಿಳಿಸಿ.Nadi Basavarajuhttps://www.blogger.com/profile/01480752112724249298noreply@blogger.com