tag:blogger.com,1999:blog-5213352721691405359.post3072625260549156884..comments2023-10-24T06:18:49.934+09:00Comments on I AM THINKING ALOUD...: ಹುಚ್ಚು ಬಿಟ್ಟ ಹೊರತೂ … (ಗಾದೆ)Seema S. Hegdehttp://www.blogger.com/profile/06745425748612217108noreply@blogger.comBlogger6125tag:blogger.com,1999:blog-5213352721691405359.post-11868711268982269512008-11-13T11:32:00.000+09:002008-11-13T11:32:00.000+09:00@ ಹರೀಶ,"ಮೊದಲು ಆರ್ಡರ್ ಮಾಡಿದ್ದು ಮೊದಲು"ಹ್ಹ..ಹ್ಹ..ಹ್ಹ....@ ಹರೀಶ,
"ಮೊದಲು ಆರ್ಡರ್ ಮಾಡಿದ್ದು ಮೊದಲು"
ಹ್ಹ..ಹ್ಹ..ಹ್ಹ... ಇದು ಮಸ್ತ್ ಇದ್ದು.
ಒಬ್ಬನೇ ಸಿಕ್ಕಾಪಟ್ಟೆ ನೆಗ್ಯಾಡಿದ್ದಿ....ಇದನ್ನು ಯಾರಿಗಾದರೂ ಹೇಳವು ಕಾಣ್ತಾ ಇದ್ದು :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-73850456633491555502008-11-13T02:50:00.000+09:002008-11-13T02:50:00.000+09:00ಸೀಮಕ್ಕಾ, ಕೋಳಿ ಮೊದಲೋ? ಮೊಟ್ಟೆ ಮೊದಲೋ?ಯಾರೋ ಹೇಳಿದ್ದು.. ...ಸೀಮಕ್ಕಾ, ಕೋಳಿ ಮೊದಲೋ? ಮೊಟ್ಟೆ ಮೊದಲೋ?
ಯಾರೋ ಹೇಳಿದ್ದು.. ಮೊದಲು ಆರ್ಡರ್ ಮಾಡಿದ್ದು ಮೊದಲು :-)

ಭಾಗ್ವತ್ರೇ, ಎಲ್ಲೂ ಬಿಡಲ್ವಲ್ರೀ ನಿಮ್ಮತನವನ್ನ! ಸಲ್ಲಾಪದಲ್ಲೆಲ್ಲೋ ಇದನ್ನು ಪ್ರಸ್ತಾಪಿಸಿದ ನೆನಪು :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5213352721691405359.post-75613868723548520272008-11-07T12:53:00.000+09:002008-11-07T12:53:00.000+09:00@ ~raguಈ ಗಾದೆಯನ್ನು ನಾನು ಇಲ್ಲಿಯವರೆಗೆ ಕೇಳಿದ್ದು ಬರೀ ...@ ~ragu
ಈ ಗಾದೆಯನ್ನು ನಾನು ಇಲ್ಲಿಯವರೆಗೆ ಕೇಳಿದ್ದು ಬರೀ ಉತ್ತರ ಕನ್ನಡದಲ್ಲಿ ಮಾತ್ರ. ಯಾವುದೇ ಪುಸ್ತಕಗಳಲ್ಲಿಯೂ ಓದಿರಲಿಲ್ಲ. ಹಾಗಾಗಿ ಉತ್ತರ ಕನ್ನಡದ್ದೇನೋ ಎಂಬ ಭಾವನೆಯಲ್ಲಿ ಇದ್ದೆ. ಉತ್ತರ ಕನ್ನಡ ಎಂಬ title ತೆಗೆದಿದ್ದೇನೆ.

@ ಜಗಲಿ ಭಾಗವತ,
ಭಾಗವತರ ಹದ್ದಿನ ಕಣ್ಣುಗಳಿಗೆ ಪೊರೆ-ಗಿರೆ ಬಂದು ಬಿಟ್ಟಿದೆಯೇನೋ ಅಂತ ಪರೀಕ್ಷೆ ಮಾಡೋಕೆ repeat ಮಾಡಿದ್ದು. ಸುಮ್ ಸುಮ್ನೆ ಅಲ್ಲ ;-)

ಮುಖ ಅಡಿಯಾಗಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ (ಸ್ವಗತ, ನನ್ನ ಬಗ್ಗೆ ನಾನೇ ಹೇಳಿಕೊಳ್ತಾ ಇದ್ದೇನೆ).
ಹಾಕಿ ಮುಗಿಸಿರುವ ಗಾದೆಗಳ list ನಿಂದ ಹೇಗೆ ತಪ್ಪಿಸಿಕೊಂಡಿತು ಅನ್ನೋದು ಇನ್ನೂ ಯಕ್ಷಪ್ರಶ್ನೆಯೇ!!

ಅಂತೂ ತಮ್ಮ radar ಚೆನ್ನಾಗಿಯೇ ಕೆಲಸ ಮಾಡ್ತಾ ಇದೆ :)

@ ಶಿವು,
ನಿಮಗೇ ನೀವು ಅದನ್ನು ಅನ್ವಯ ಮಾಡಿಕೊಂಡಿದ್ದು ಮಜವಾಗಿದೆ...ಹ್ಹ ಹ್ಹ ಹ್ಹ...
ನಿಮ್ಮ recent phots ತುಂಬಾ ಚೆನ್ನಾಗಿವೆ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-2318893328896266112008-11-07T02:42:00.000+09:002008-11-07T02:42:00.000+09:00ನಿಮ್ಮ ಗಾದೆ ಮಾತು ನನಗೆ ಹೀಗೆ ಅನ್ವಹಿಸಿಕೊಳ್ಳುತ್ತೇನೆ. ...ನಿಮ್ಮ ಗಾದೆ ಮಾತು ನನಗೆ ಹೀಗೆ ಅನ್ವಹಿಸಿಕೊಳ್ಳುತ್ತೇನೆ.
ಫೋಟೊ ತೆಗೆಯದ ಹೊರತು, ತೆಗೆಯವ ಹುಚ್ಚು ಬಿಡುವುದಿಲ್ಲ. ತೆಗೆದಮೇಲು ಮತ್ತೊಂದು ತೆಗೆಯುವ ಹುಚ್ಚು ಹಿಡಿಯದೇ ಬಿಡುವುದಿಲ್ಲ ಏನಂತೀರಿ?

ಆಹಾಂ! ನನ್ನ ಬ್ಲಾಗಿಗೆ ಹೊಸ ಟೋಪಿಗಳು ಬಂದಿವೆ. ಒಮ್ಮೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5213352721691405359.post-53528390148914700102008-11-06T10:03:00.000+09:002008-11-06T10:03:00.000+09:00ಸೀಮಕ್ಕಾ,ಅಂತೂ ಇವತ್ತು ರಿಪೀಟ್ ಮಾಡಿದ್ರಿ :-) ಇದನ್ನ ನೋಡಿ...ಸೀಮಕ್ಕಾ,

ಅಂತೂ ಇವತ್ತು ರಿಪೀಟ್ ಮಾಡಿದ್ರಿ :-) ಇದನ್ನ ನೋಡಿ - http://seemahegde78.blogspot.com/2008/02/172.html

ಭಾಗ್ವತ್ರ ಹದ್ದಿನ ಕಣ್ಣುಗಳು ;-))Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5213352721691405359.post-18819653833734051882008-11-06T00:25:00.000+09:002008-11-06T00:25:00.000+09:00gaade howdu, adare idu uttarakannadaddallavalla :)...gaade howdu, adare idu uttarakannadaddallavalla :) idu bari kannadaddu :) chennagide.Ragu Kattinakerehttps://www.blogger.com/profile/17043138095700145552noreply@blogger.com