tag:blogger.com,1999:blog-5213352721691405359.post3054341469109023051..comments2023-10-24T06:18:49.934+09:00Comments on I AM THINKING ALOUD...: ಬಾಳೇಕಾಯಿ ಕಸSeema S. Hegdehttp://www.blogger.com/profile/06745425748612217108noreply@blogger.comBlogger13125tag:blogger.com,1999:blog-5213352721691405359.post-77360332292952605892016-06-16T05:18:30.573+09:002016-06-16T05:18:30.573+09:00@Harisha,
Thank you :)
Exactly, 'shalta' h...@Harisha,
Thank you :)
Exactly, 'shalta' heladu hechchu sala hallu shaltakkeya!Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-48655494540888538742013-09-30T05:23:48.702+09:002013-09-30T05:23:48.702+09:00ಮಸ್ತಿದ್ದು :)
ಶಳ್ತಕ್ಕೆ ಹಲ್ ಶಳ್ತ ಒಳ್ಳೇ ಉದಾಹರಣೆ ಆಗ್ತೇ...ಮಸ್ತಿದ್ದು :)
ಶಳ್ತಕ್ಕೆ ಹಲ್ ಶಳ್ತ ಒಳ್ಳೇ ಉದಾಹರಣೆ ಆಗ್ತೇನ :)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5213352721691405359.post-26546071797684898192013-06-13T23:14:29.861+09:002013-06-13T23:14:29.861+09:00@Vikas and Chinmay, Thanks :-)@Vikas and Chinmay, Thanks :-)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-91327170384287892622012-11-22T04:37:44.292+09:002012-11-22T04:37:44.292+09:00"ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು..."ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು"
ಇವುಗಳ ವಿವರಣೆ ತುಂಬಾ ಇಷ್ಟ ಆತು...
ನನ್ನ ಕೆಲವು ಬೆಂಗಳೂರಿನ ಗೆಳೆಯರು ಊರಿಗೆ ಬಂದಾಗ ಹವ್ಯಕದ ಅನೇಕ ಪದಗಳ ಅರ್ಥ ತಿಳಿಯದೆ ಕಣ್ಣು ಕಣ್ಣು ಬಿಟ್ಟದ್ದು ನೆನಪಿಗೆ ಬಂತು!ಚಿನ್ಮಯhttps://www.blogger.com/profile/14427067410026999194noreply@blogger.comtag:blogger.com,1999:blog-5213352721691405359.post-5616352834119121192012-11-20T20:33:32.033+09:002012-11-20T20:33:32.033+09:00@Seema, ಓಹ್ ಹೌದು, ಮರೆತೇ ಬಿಟ್ಟಿದ್ದೆ. 'ಭಾನಗಡೆ...@Seema, ಓಹ್ ಹೌದು, ಮರೆತೇ ಬಿಟ್ಟಿದ್ದೆ. 'ಭಾನಗಡೆ' ಪದ ಇದೆ. ಥ್ಯಾಂಕ್ಯೂ.. :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5213352721691405359.post-9534526406898147442012-08-07T21:36:32.087+09:002012-08-07T21:36:32.087+09:00@ಸುಶ್ರುತ, ಹೌದು ಸ್ವಲ್ಪ ಕಷ್ಟನೇ ಆತು .
@ ಶ್ರೀನಿಧಿ , Th...@ಸುಶ್ರುತ, ಹೌದು ಸ್ವಲ್ಪ ಕಷ್ಟನೇ ಆತು .
@ ಶ್ರೀನಿಧಿ , Thank you :)
@ ಅನುರಾಧ, ಹೌದು ನಾವು ಬಾಯಿ ತೆರೆದ ಕೂಡಲೇ ಬೆಂಗಳೂರಿನಲ್ಲಿ ನೀವು ಮಂಗಳೂರಿನವರಾ ಅಂತ ಕೇಳ್ತಾರೆ!
@ ವಿ ರಾ ಹೆ, ಹವ್ಯಕ ಭಾಷೆಯ ಪದಗಳು ನಮಗೆ ಸಹಜವೇ ಆದರೂ ಇತರರಿಗೆ 'ವಿಚಿತ್ರ' ಪದಗಳು ಅಲ್ವ? ಅದಕ್ಕೆ ಹಾಗೆ ಬರೆದಿದ್ದು :) ನಂಗೆ ಗೊತ್ತಿದ್ದ ಪ್ರಕಾರ 'ಪರಾಮಶಿ' ಅಂದ್ರೆ ಸಣ್ಣ ಅನಾಹುತ; ದೊಡ್ಡ ಅನಾಹುತಕ್ಕೆ use ಮಾಡೋದು 'ಭಾನಗಡೆ'.
@ Rohit, May be, possible.
@Badarinath, Thank you. ನಿಮ್ಮ blog ಗೆ ಆಗಲೇ ಹೋಗಿ ಬಂದಿದ್ದೇನೆ :)
Ishwara Bhat ಬರೆದಿದ್ದು ,
> ತುಂಬಾ ಚೆನ್ನಾಗಿದೆ.. ಒಳ್ಳೆ ಬೇನೆಗಳು :)
@ Ishwara Bhat, ನನ್ನ gmail ನಲ್ಲಿ ಕಾಣಿಸಿದೆ, ಆದ್ರೆ ಇಲ್ಲಿ ಕಾಣಿಸುತ್ತಿಲ್ಲ. ಯಾಕೋ ಗೊತ್ತಿಲ್ಲ. Anyway, thank you so much :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-76986241524175327052012-07-17T11:33:20.370+09:002012-07-17T11:33:20.370+09:00ಹೊಸ ಪದ ಸಂಪತ್ತು ನಮಗಾಗಿ ತೆರೆದಿಟ್ಟ ನಿಮಗೆ ನಮಸ್ಕಾರಗಳು.
...ಹೊಸ ಪದ ಸಂಪತ್ತು ನಮಗಾಗಿ ತೆರೆದಿಟ್ಟ ನಿಮಗೆ ನಮಸ್ಕಾರಗಳು.

ನನ್ನ ಅಜ್ಞಾತ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5213352721691405359.post-28064033408605141012012-07-17T03:05:49.577+09:002012-07-17T03:05:49.577+09:00b/w ’ಪರಾಮಶಿ’ ಅನ್ನದನ್ನ ನಮ್ಕಡೆ ಸಣ್ಣ, ದೊಡ್ಡ ಎರಡೂ ಅನಾಹ...b/w ’ಪರಾಮಶಿ’ ಅನ್ನದನ್ನ ನಮ್ಕಡೆ ಸಣ್ಣ, ದೊಡ್ಡ ಎರಡೂ ಅನಾಹುತಕ್ಕೆ ಬಳಸುತ್ತಾರೆ . ಹೆಚ್ಚಾಗಿ ದೊಡ್ಡ ಅನಾಹುತಕ್ಕೇ ಬಳಸುತ್ತಾರೆ.!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5213352721691405359.post-15623872938831094002012-07-13T11:33:32.340+09:002012-07-13T11:33:32.340+09:00I guess the word "Kasa" has its origin i...I guess the word "Kasa" has its origin in the word "Kasavu". ~RohitRohit KGhttps://www.blogger.com/profile/17071195692572302820noreply@blogger.comtag:blogger.com,1999:blog-5213352721691405359.post-1447493873096350232012-07-12T10:55:12.718+09:002012-07-12T10:55:12.718+09:00ಬಹಳ ಚೆನ್ನಾಗಿದೆ. ಇಂತಹ ಪದಗಳ ಅರ್ಥದ ವಿವರಣೆ ಕೊಡದು ಬಹಳಾ ...ಬಹಳ ಚೆನ್ನಾಗಿದೆ. ಇಂತಹ ಪದಗಳ ಅರ್ಥದ ವಿವರಣೆ ಕೊಡದು ಬಹಳಾ ಕಷ್ಟ. ನೋವು ಎಲ್ಲಿ ಹೇಗೆ ಆಗ್ತಾ ಇದೆ ತೋರ್ಸು ಅಂದರೆ ತೋರಿಸುವುದು ಎಷ್ಟು ಕಷ್ಟವೋ ಹಾಗೆ ಇದು. !

ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ ಅಂತ ಬರೆದಿದ್ದೀರಿ. ಆದರೆ ಇವು ’ವಿಚಿತ್ರ’ ಪದಗಳಲ್ಲ . ಹವ್ಯಕ ಭಾಷೆಯ ಸಹಜ ಪದಗಳು. ಒಂದೊಂದು ರೀತಿಯ ನೋವಿಗೆ ಒಂದೊಂದು ಪದ ಇರುವುದು ಕನ್ನಡ ಭಾಷೆಯ ಶ್ರೀಮಂತಿಕೆ ತೋರಿಸುತ್ತದೆ.

ಇಂತದ್ದೇ ಪದಗಳ , ಭಾಗ ಎರಡು, ಮೂರು.. ಎಲ್ಲಾ ಬರ್ಲಿ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5213352721691405359.post-28993496291176108112012-07-11T16:43:47.886+09:002012-07-11T16:43:47.886+09:00ತುಂಬಾ ಚೆನ್ನಾಗಿದೆ ..ನಾನು ಒಮ್ಮೆ ಬಾಗಿಲ ಸಂದಿಗೆ ಕೈ ಹಾಕ...ತುಂಬಾ ಚೆನ್ನಾಗಿದೆ ..ನಾನು ಒಮ್ಮೆ ಬಾಗಿಲ ಸಂದಿಗೆ ಕೈ ಹಾಕಿ ..ಅರಚಿತ್ತು ..ಡಾಕ್ಟರ ಹತ್ತಿರ " ಕೈ ಅರಚಿ ಹೋಗಿದೆ " ಅಂದರೆ ಅವರು ನನ್ನ ಮುಖ ಆಶ್ಚರ್ಯ ದಿಂದ ನೋಡಿದ್ದರು ...ಅಭಿನಂದನೆಗಳು .Anuradhahttps://www.blogger.com/profile/18159660453684527436noreply@blogger.comtag:blogger.com,1999:blog-5213352721691405359.post-3943264549421473602012-07-10T15:16:51.254+09:002012-07-10T15:16:51.254+09:00waah!! nice one:)waah!! nice one:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-5213352721691405359.post-78456498977901603682012-07-10T15:01:17.201+09:002012-07-10T15:01:17.201+09:00Sakhath! :) Ninge idanna bareyakke, vivarisakke es...Sakhath! :) Ninge idanna bareyakke, vivarisakke eshtu kashta aagikku antha oohisaballe. :)Sushrutha Dodderihttps://www.blogger.com/profile/02746636622217120028noreply@blogger.com