tag:blogger.com,1999:blog-5213352721691405359.post7755115993077412150..comments2023-10-24T06:18:49.934+09:00Comments on I AM THINKING ALOUD...: ಕತ್ತಿಯ ಮೇಲೆ … (ಉತ್ತರ ಕನ್ನಡದ ಗಾದೆ – 151 ಮತ್ತು 152)Seema S. Hegdehttp://www.blogger.com/profile/06745425748612217108noreply@blogger.comBlogger8125tag:blogger.com,1999:blog-5213352721691405359.post-32404383202199792842008-04-17T15:41:00.000+09:002008-04-17T15:41:00.000+09:00@ Nannakanda,Thanks:)@ Nannakanda,
Thanks:)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-81531845521828037432008-04-15T16:28:00.000+09:002008-04-15T16:28:00.000+09:00ನಾನೊಂದ್ ಹೇಳ್ತಿ , ನಿಮ್ಮ ಬ್ಲಾಗ್ ಒಳಗೆ ಅಪ್ಡೇಟ್ ಮಾಡ್...ನಾನೊಂದ್ ಹೇಳ್ತಿ , ನಿಮ್ಮ ಬ್ಲಾಗ್ ಒಳಗೆ ಅಪ್ಡೇಟ್ ಮಾಡ್ತಿ?

ಹೂವಿನ ಮೇಲೆ ಮುಳ್ಳು ಬಿದ್ದರು ,ಮುಳ್ಳಿನ ಮೇಲೆ ಹೂವು ಬಿದ್ದರು ;ನೋವಾಗುವುದು ಹೂವಿಗೆnewhttps://www.blogger.com/profile/16795196570235000599noreply@blogger.comtag:blogger.com,1999:blog-5213352721691405359.post-23862147807283896042008-02-08T17:52:00.000+09:002008-02-08T17:52:00.000+09:00ಜಗಲಿ ಭಾಗವತರೇ,ಇದನ್ನೂ ಕೇಳಿರಲಿಲ್ಲ. ಧನ್ಯವಾದಗಳು.ಜಗಲಿ ಭಾಗವತರೇ,
ಇದನ್ನೂ ಕೇಳಿರಲಿಲ್ಲ. ಧನ್ಯವಾದಗಳು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-74031945000084911192008-02-08T13:47:00.000+09:002008-02-08T13:47:00.000+09:00ಸ್ತಂಭ-ಕುಂಭ ನ್ಯಾಯ ಅಂತ ಕೇಳಿದೀರಾ? ಅದೂ ಇದೇ ಅರ್ಥದಲ್ಲಿ. ...ಸ್ತಂಭ-ಕುಂಭ ನ್ಯಾಯ ಅಂತ ಕೇಳಿದೀರಾ? ಅದೂ ಇದೇ ಅರ್ಥದಲ್ಲಿ. ಕೊನೆಯಲ್ಲಿ ಒಡೆಯುವುದು ಕುಂಭವೇ ಹೊರತು, ಸ್ತಂಭವಲ್ಲJagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5213352721691405359.post-85435519225797300902008-02-07T13:53:00.000+09:002008-02-07T13:53:00.000+09:00ಶಾಂತಲಾ ಮತ್ತು ಅರುಣ್,ಎಷ್ಟೊಂದು ಗಾದೆಗಳನ್ನು ನನಗೂ ಮತ್ತು ...ಶಾಂತಲಾ ಮತ್ತು ಅರುಣ್,
ಎಷ್ಟೊಂದು ಗಾದೆಗಳನ್ನು ನನಗೂ ಮತ್ತು ಓದುಗರಿಗೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-88226790906092731872008-02-07T12:44:00.000+09:002008-02-07T12:44:00.000+09:00ಇನ್ನೊಂದು ಹೀಗು ಉಂಟು ಸೀಮಕ್ಕ,"ಬಟ್ಟೆ ಮೇಲೆ ಮುಳ್ಳು ಬಿದ್ರ...ಇನ್ನೊಂದು ಹೀಗು ಉಂಟು ಸೀಮಕ್ಕ,
"ಬಟ್ಟೆ ಮೇಲೆ ಮುಳ್ಳು ಬಿದ್ರೂ ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಒಂದೆ" ಅಂತ..;-)
ಅಂತೆಯೆ ನಿಮ್ಮ ಬ್ಲಾಗಿಗೆ ನಾನು ಲಿಂಕ್ ಕೊಟ್ಟಿದ್ದೇನೆ.ಪ್ರೀತಿ ಇರಲಿ...;)ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-5213352721691405359.post-22619612688924815832008-02-07T04:56:00.000+09:002008-02-07T04:56:00.000+09:00ಸೀಮಕ್ಕ...ಚೆನ್ನಾಗಿದೆ ಈ ಗಾದೆ. ಇದೇ ಅರ್ಥ ಕೊಡುವ ಇನ್ನೊಂದ...ಸೀಮಕ್ಕ...
ಚೆನ್ನಾಗಿದೆ ಈ ಗಾದೆ. ಇದೇ ಅರ್ಥ ಕೊಡುವ ಇನ್ನೊಂದು ಗಾದೆ ಕೇಳಿದ್ದೇನೆ. "ಬಂಡೆ ಮೇಲೆ ಗಡಿಗೆ ಬಿದ್ರೂ ಒಂದೆ-ಗಡಿಗೆ ಮೇಲೆ ಬಂಡೆ ಬಿದ್ರೂ ಒಂದೆ"
ಇದನ್ನು ಹೀಗೂ ಹೇಳುವುದುಂಟು " ಗಾಜು ಕಲ್ಲಿನ ಮೇಲೆ ಬಿದ್ರೂ ಒಂದೆ-ಕಲ್ಲು ಗಾಜಿನ ಮೇಲೆ ಬಿದ್ರೂ ಒಂದೆ"
ಈ ಗಾದೆಗಳು ಹೆಣ್ಣು-ಗಂಡುಗಳು ತಪ್ಪು ಮಾಡಿದಾಗ್ಲೂ ಬಳಸಬಹುದಂತೆ. ತಪ್ಪು ಯಾರದಿದ್ರೂ ಪರಿಣಾಮ ಹೆಣ್ಣಿನ ಮೇಲಾಗಬಹುದೆಂಬ ವಿಚಾರಕ್ಕಿರಬಹುದು.
ಗಾದೆ ಮಾಡಿಟ್ಟ ಹಿರಿಜನರ ಜಾಣ್ಮೆಗೆ ಮೆಚ್ಚಬೇಕಲ್ವಾ ಸೀಮಕ್ಕಾ?ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5213352721691405359.post-20580611323879819262008-02-07T04:55:00.000+09:002008-02-07T04:55:00.000+09:00This comment has been removed by the author.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com