tag:blogger.com,1999:blog-5213352721691405359.post7300661774673216728..comments2023-10-24T06:18:49.934+09:00Comments on I AM THINKING ALOUD...: ಹಾಡು ಹೇಳಿದವರಿಗೂ … (ಉತ್ತರ ಕನ್ನಡದ ಗಾದೆ – 211)Seema S. Hegdehttp://www.blogger.com/profile/06745425748612217108noreply@blogger.comBlogger8125tag:blogger.com,1999:blog-5213352721691405359.post-12034957953422009142008-11-14T12:25:00.000+09:002008-11-14T12:25:00.000+09:00@ ಹರೀಶ,ಕೇಳಿದ ಮೇಲೆ ಯಂಗೂ ಹೇಳು ಮತ್ತೆ :)@ ಹರೀಶ,
ಕೇಳಿದ ಮೇಲೆ ಯಂಗೂ ಹೇಳು ಮತ್ತೆ :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-67614212621797203512008-11-13T23:16:00.000+09:002008-11-13T23:16:00.000+09:00ಕುಶಾಲ್ ಮಾಡಲೆ ಯಾರಾರೂ ಸಿಕ್ಕಿರೆ ಅಂವ ಹಂಗೆಯ.. ಎಂತಕ್ಕೆ ಹ...ಕುಶಾಲ್ ಮಾಡಲೆ ಯಾರಾರೂ ಸಿಕ್ಕಿರೆ ಅಂವ ಹಂಗೆಯ.. ಎಂತಕ್ಕೆ ಹಂಗೆ ಕರೀತಿದ್ದ ಅಂತ ಯಂಗೂ ಗೊತ್ತಿಲ್ಲೆ.. ಮುಂದಿನ್ ಸಲ ಹೋದಾಗ ಕೇಳ್ತಿ...

ಸುಕ್ಕುನುಂಡೆನೂ ಮಾಡಲೆ ಅಮ್ಮಂಗೆ ಹೇಳ್ತಿ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5213352721691405359.post-26711981338404867672008-11-13T11:41:00.000+09:002008-11-13T11:41:00.000+09:00@ ಹರೀಶ,ಗಣೇಶಣ್ಣ ಯಂತಕ್ಕೆ ಹಂಗೆ ಕರೀತಿದ್ದ ನಿನ್ನ?!!!ಸುಕನ...@ ಹರೀಶ,
ಗಣೇಶಣ್ಣ ಯಂತಕ್ಕೆ ಹಂಗೆ ಕರೀತಿದ್ದ ನಿನ್ನ?!!!
ಸುಕನುಂಡೆ ಅಂದ್ರೆ...ಯಂಗೆ ಗೊತ್ತಿದ್ದ ಮಟ್ಟಿಗೆ...ಒಬ್ಬಟ್ಟು ಹೇಳ್ತ್ವಲಿ ಅದು ಹೆಚ್ಚಾಗಿ.
ನಾಗರಪಂಚಮಿ ದಿನ ಮಾಡ್ತ. ಹಲಸಿನ ಬೇಳೆಗೆ ಬೆಲ್ಲ ಹಾಕಿ ಬೇಯಿಸಿ, ರುಬ್ಬಿ, ಗುಂಡಗೆ ತಟ್ಟಿ ಕಾವಲಿ ಮೇಲೆ ಬೇಯಿಸ್ತ. ಸುಮಾರು 3 ಇಂಚು ವ್ಯಾಸ, 1/2 ಇಂಚು ದಪ್ಪ (approx)ಇರ್ತು :)
ಅಮ್ಮನ ಹತ್ರ ಹೇಳಿ ಮಾಡ್ಶ್ಗ್ಯಂಡು ತಿನ್ನು. ಚೊಲೋ ಇರ್ತು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-86985176997939609852008-11-13T02:46:00.000+09:002008-11-13T02:46:00.000+09:00ಯಂಗೆ ಗಣೇಶಣ್ಣ ಸುಕ್ಕುನುಂಡೆ ಸುಕ್ಕುನುಂಡೆ ಹೇಳಿ ಕರೀತಿದ್ದ...ಯಂಗೆ ಗಣೇಶಣ್ಣ ಸುಕ್ಕುನುಂಡೆ ಸುಕ್ಕುನುಂಡೆ ಹೇಳಿ ಕರೀತಿದ್ದ.. ಹಂಗಂದ್ರೆ ಎಂತು ಅಂತ ಇನ್ನೂ ಗೊತ್ತಾಜಿಲ್ಲೆ :-(

ಅಮ್ಮಂಗ್ ಹೇಳಿ ಒಂದ್ಸಲ ಮಾಡ್ಸ್ಕ್ಯಂಡ್ ತಿನ್ನವು :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5213352721691405359.post-85584332400639835512008-11-09T01:52:00.000+09:002008-11-09T01:52:00.000+09:00@ ಸಿಮೆಂಟು ಮರಳಿನ ಮಧ್ಯೆ, ನಂಗೆ ಗೊತ್ತಿದ್ದಿದ್ದು "ಉಗುಳಿ ...@ ಸಿಮೆಂಟು ಮರಳಿನ ಮಧ್ಯೆ,

ನಂಗೆ ಗೊತ್ತಿದ್ದಿದ್ದು "ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ" ಹೇಳಿ.
ಎರಡರ ಅರ್ಥ ಒಂದೇಯ...ಅಳಿಯ ಅಲ್ಲ ಮಗಳ ಗಂಡ :-)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-53339219016258804422008-11-08T19:07:00.000+09:002008-11-08T19:07:00.000+09:00ಈ ಗಾದೆ ನಂಗೆ ಹೊಸದು. ಚೊಲೊ ಇದ್ದು. ಹಾಡಿ ಹಾಡಿ ರಾಗ..ಉಗುಳ...ಈ ಗಾದೆ ನಂಗೆ ಹೊಸದು. ಚೊಲೊ ಇದ್ದು.

ಹಾಡಿ ಹಾಡಿ ರಾಗ..ಉಗುಳಿ ಉಗುಳಿ ರೋಗಾ..!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5213352721691405359.post-12884386603632518922008-11-08T12:33:00.000+09:002008-11-08T12:33:00.000+09:00@ Shivu,Thanks :)@ Shivu,

Thanks :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-91645615863513173622008-11-08T02:09:00.000+09:002008-11-08T02:09:00.000+09:00ನನಗೆ ಮತ್ತೊಂದು ಗಾದೆ ಮಾತು ಸಿಕ್ಕಂತಾಯಿತು. Thanks.ನನಗೆ ಮತ್ತೊಂದು ಗಾದೆ ಮಾತು ಸಿಕ್ಕಂತಾಯಿತು. Thanks.shivu.khttps://www.blogger.com/profile/02536252774463776294noreply@blogger.com