tag:blogger.com,1999:blog-5213352721691405359.post630090935299892576..comments2023-10-24T06:18:49.934+09:00Comments on I AM THINKING ALOUD...: ಭಟ್ಟರ ಅಂಗವಸ್ತ್ರ … (ಉತ್ತರ ಕನ್ನಡದ ಗಾದೆ – 199)Seema S. Hegdehttp://www.blogger.com/profile/06745425748612217108noreply@blogger.comBlogger6125tag:blogger.com,1999:blog-5213352721691405359.post-11257269742919516222008-10-20T14:30:00.000+09:002008-10-20T14:30:00.000+09:00@ ರಮೇಶ ಬಾಬು,ನೀವು ಹೇಳಿದ್ದು ನಿಜ. ಈಗಿನ ಕಾಲದಲ್ಲಿ ವೈದ್ಯ...@ ರಮೇಶ ಬಾಬು,
ನೀವು ಹೇಳಿದ್ದು ನಿಜ. ಈಗಿನ ಕಾಲದಲ್ಲಿ ವೈದ್ಯರುಗಳು ತಮ್ಮ ಹೆಂಡತಿಯರ ಮೇಲೆ ಔಷಧಗಳ ಪ್ರಯೋಗ ಮಾಡುವುದಿಲ್ಲ ಏಕೆಂದರೆ ಪ್ರತಿಯೊಂದು ರೋಗಕ್ಕೂ ಒಬ್ಬ specialist ಇದ್ದೆ ಇರುತ್ತಾರೆ. ಹಾಗಾಗಿ ಇದು ಈಗಿನ ಕಾಲಕ್ಕೆ ಅನ್ವಯವಾಗುವುದಿಲ್ಲ; ಆದರೆ ಹಳ್ಳಿಗಳಲ್ಲಿರುವ ಆಯುರ್ವೇದದ ವೈದ್ಯರುಗಳು ಇನ್ನೂ ಈ ರೂಢಿಯನ್ನು ಬಿಟ್ಟಿಲ್ಲ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-53145696763065613292008-10-20T10:29:00.000+09:002008-10-20T10:29:00.000+09:00ಇದು ಈ ಕಾಲದಲ್ಲೂ ಅನ್ವಯಿಸುತ್ತದೆಯೇ? ಮುಖ್ಯವಾಗಿ, ವೈದ್ಯನ...ಇದು ಈ ಕಾಲದಲ್ಲೂ ಅನ್ವಯಿಸುತ್ತದೆಯೇ? ಮುಖ್ಯವಾಗಿ, ವೈದ್ಯನ ಹೆಂಡತಿ ...krbabuhttps://www.blogger.com/profile/15907054534615375759noreply@blogger.comtag:blogger.com,1999:blog-5213352721691405359.post-85258489530741739352008-10-07T10:49:00.000+09:002008-10-07T10:49:00.000+09:00@ ಜಗಲಿ ಭಾಗವತ,ಭಾಗವತರು ಮುಂದೊಂದು ದಿನ ನನ್ನೆದುರಿಗೆ ಬಂದಾ...@ ಜಗಲಿ ಭಾಗವತ,
ಭಾಗವತರು ಮುಂದೊಂದು ದಿನ ನನ್ನೆದುರಿಗೆ ಬಂದಾಗ ಕೈಗೆಟುಕದಿದ್ದರೆ ಏಣಿ ಹಾಕಿಕೊಂಡಾದರೂ ಕಿವಿ ಹಿಂಡುತ್ತೇನೆ. ಸುಮ್ನೆ ಕಾಲೆಳೆಯಿಂಗ್. ಬೇಜಾರು ಮಾಡ್ಕಳಲಾಗ :)

@ ಜೋಮನ್,
ಥ್ಯಾಂಕ್ಸ್ ಕಣ್ರೀ. ನಿಜ ನೀವು ಹೇಳಿದ್ದು :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-33614130775229063332008-10-06T20:20:00.000+09:002008-10-06T20:20:00.000+09:00ಹಹಹಹಹಹಹಹ..... ಚೆನ್ನಾಗಿದೇರಿ.. ಈ ಭಾಗವತರು ಯಾರ ಕಾಲು ಎ...ಹಹಹಹಹಹಹಹ..... ಚೆನ್ನಾಗಿದೇರಿ..

ಈ ಭಾಗವತರು ಯಾರ ಕಾಲು ಎಳೆಯಲಿ ಅಂತಾ ಇಡಿ ಬ್ಲಾಗಮಂಡಲು ಸುತ್ತುತ್ತಿರುತ್ತಾರೆ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-5213352721691405359.post-86152658096468312082008-10-06T13:20:00.000+09:002008-10-06T13:20:00.000+09:00ಸುಮ್ನೆ ಕಾಲೆಳೆಯಿಂಗ್. ಬೇಜಾರು ಮಾಡ್ಕಳಲಾಗ.ಸುಮ್ನೆ ಕಾಲೆಳೆಯಿಂಗ್. ಬೇಜಾರು ಮಾಡ್ಕಳಲಾಗ.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5213352721691405359.post-1641077512974356852008-10-06T13:18:00.000+09:002008-10-06T13:18:00.000+09:00ಡಾಕ್ಟರ ಹೆಂಡತಿಯಾಗಬೇಡ...ಡಾಕ್ಟರೇಟಳ ಗಂಡನಾಗಬೇಡ :-))ಹೆಂಗ...ಡಾಕ್ಟರ ಹೆಂಡತಿಯಾಗಬೇಡ...ಡಾಕ್ಟರೇಟಳ ಗಂಡನಾಗಬೇಡ :-))ಹೆಂಗೆ? ಹ್ಹ ಹ್ಹ ಹ್ಹJagali bhaagavatahttps://www.blogger.com/profile/17490977332632133975noreply@blogger.com