tag:blogger.com,1999:blog-5213352721691405359.post4205885983333094517..comments2023-10-24T06:18:49.934+09:00Comments on I AM THINKING ALOUD...: ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )Seema S. Hegdehttp://www.blogger.com/profile/06745425748612217108noreply@blogger.comBlogger6125tag:blogger.com,1999:blog-5213352721691405359.post-42450231403973273502009-05-26T13:57:27.287+09:002009-05-26T13:57:27.287+09:00@ ಸಿಮೆಂಟು ಮರಳಿನ ಮಧ್ಯೆ,
ಪ್ರಕಾಶಣ್ಣ,
ಹೌದು. ಈ ನಡುವೆ ಸ್...@ ಸಿಮೆಂಟು ಮರಳಿನ ಮಧ್ಯೆ,
ಪ್ರಕಾಶಣ್ಣ,
ಹೌದು. ಈ ನಡುವೆ ಸ್ವಲ್ಪ busy :(
ಕೆಲಸ ಜಾಸ್ತಿ; ಆರೋಗ್ಯದಲ್ಲಿ ತೊಂದರೆ. :(
ಮತ್ತೆ blog update ಮಾಡುವ ಮನಸ್ಸಿದ್ದರೂ ಪುರಸೊತ್ತು ಇಲ್ಲೆ.
ಕಾಳಜಿಗೆ, ಅಭಿಮಾನಕ್ಕೆ thanks :)
ಮತ್ತೆ time ಸಿಕ್ಕಾಗ ಖಂಡಿತ ಬರಿತಿ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-38902314668513345962009-05-26T01:50:10.608+09:002009-05-26T01:50:10.608+09:00ಸೀಮಾರವರೆ...
ಏನು ನಾಪತ್ತೆ ಆಗಿಬಿಟ್ಟಿದ್ದೀರಿ...??
ಬ್ಲಾ...ಸೀಮಾರವರೆ...

ಏನು ನಾಪತ್ತೆ ಆಗಿಬಿಟ್ಟಿದ್ದೀರಿ...??
ಬ್ಲಾಗ್ ಅಪ್ ಡೇಟ್ ಮಾಡಿ...

ಪ್ರಕಾಶಣ್ಣ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5213352721691405359.post-63666108799641716552009-05-05T18:09:00.000+09:002009-05-05T18:09:00.000+09:00@ ದೀಪಸ್ಮಿಥಾ,
ಧನ್ಯವಾದಗಳು ಇಷ್ಟಪಟ್ಟಿದ್ದಕ್ಕೆ :-)
ಇನ್ನೂ...@ ದೀಪಸ್ಮಿಥಾ,
ಧನ್ಯವಾದಗಳು ಇಷ್ಟಪಟ್ಟಿದ್ದಕ್ಕೆ :-)
ಇನ್ನೂ ಎಷ್ಟೊಂದು ಗಾದೆ ಗೊತ್ತಿದ್ದು, ಆದ್ರೆ ಬರೆಯಲ್ಲೆ ಟೈಮೇ ಇಲ್ಲೇ :-(Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-89094033789598263812009-05-02T13:20:00.000+09:002009-05-02T13:20:00.000+09:00ನಿಮ್ಮ ಬ್ಲಾಗ್ ನೋಡಿರ್ಲಿಲ್ಲೆ. ಎಷ್ಟ್ ಗಾದೆಗಳನ್ನ ಸಂಗ್ರಹ ...ನಿಮ್ಮ ಬ್ಲಾಗ್ ನೋಡಿರ್ಲಿಲ್ಲೆ. ಎಷ್ಟ್ ಗಾದೆಗಳನ್ನ ಸಂಗ್ರಹ ಮಾಡಿದ್ರಿ. ನಾನು ಮಲೆನಾಡಿನವ್ನಾದ್ರೂ ಇಷ್ಟೆಲ್ಲ ಗಾದೆ ಇದ್ದಿದ್ ಗೊತ್ತಿರ್ಲಿಲ್ಲೆ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-5213352721691405359.post-30530905994771380862009-01-13T14:14:00.000+09:002009-01-13T14:14:00.000+09:00ಸಿಮೆಂಟು ಮರಳಿನ ಮಧ್ಯೆ,ನೀವು ಹೇಳಿದ್ದು ಸತ್ಯ.ತಿರುಗಾಟ ಪೂರ...ಸಿಮೆಂಟು ಮರಳಿನ ಮಧ್ಯೆ,
ನೀವು ಹೇಳಿದ್ದು ಸತ್ಯ.
ತಿರುಗಾಟ ಪೂರೈಸ್ತಾ ಇಲ್ಲೆ. ನಿಮ್ಮ ಮನೆಗೂ ಬರ್ತಿ ಒಂದು ದಿನ!! :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-90109917587266082812008-12-20T08:47:00.000+09:002008-12-20T08:47:00.000+09:00ಸೀಮಾ..."ದೇವರ ಹಣೆಯಲ್ಲಿ ಭಗವಂತ ಬರೆದಾಂಗೆ ಆಗ್ತು..!!"ಇಂಥ...ಸೀಮಾ...

"ದೇವರ ಹಣೆಯಲ್ಲಿ ಭಗವಂತ ಬರೆದಾಂಗೆ ಆಗ್ತು..!!"

ಇಂಥಹದೊಂದು ಗಾದೆ ನಮ್ಮ ಕಡೆ ಹಾಸ್ಯಕಾಗಿ ಇದ್ದು..
ಯಾವುದೂ ನಮ್ಮ ಕೈಯಲಿಲ್ಲ.ಅಂದು ಹೇಳುವದಕ್ಕೆ..

ಮಗಳನ್ನು ಪ್ರೀತಿಯಿಂದ ದೊಡ್ಡ ಮಾಡಿ ಬೆಳಸಿ..
ಮದುವೆ ಮಾಡಿದ ಮೇಲೆ ..
"ಕೊಟ್ಟ ಹೆಣ್ಣು ಕುಲದ ಹೊರಗೆ..!'
ಅಂದು ಬಿಟ್ಟರೆ ಹೇಗೆ...?
ರಾಶಿ ಬೇಜಾರು.. ಅಲ್ದ..?

ವಿಷಯ ಬೇರೆ ಬದಿಗೆ ಹೋಗಿದ್ದಕ್ಕೆ ಕ್ಷಮೆ ಇರಲಿ..

ಗಾದೆ ಓದಿದ ಮೇಲೆ ಇದೆಲ್ಲ ವಿಚಾರ ಬಂತು..
ಗಾದೆ ಚೊಲೊ ಇದ್ದು..

ಅದೆಲ್ಲ ಸಾಯಲಿ ಬಿಡು..!
"ನಮ್ಮನೆ" ಕಡೆ ಬಂಜೇ ಇಲ್ಲೇ.."Ittigecementhttps://www.blogger.com/profile/06136866369923002369noreply@blogger.com