tag:blogger.com,1999:blog-5213352721691405359.post1307374410495085294..comments2023-10-24T06:18:49.934+09:00Comments on I AM THINKING ALOUD...: ಗಂಡನ ಮೊದಲ ಕರ್ತವ್ಯSeema S. Hegdehttp://www.blogger.com/profile/06745425748612217108noreply@blogger.comBlogger6125tag:blogger.com,1999:blog-5213352721691405359.post-66971579923498608192007-12-26T13:22:00.000+09:002007-12-26T13:22:00.000+09:00ಹರೀಶ,ರಾಜೀವಂಗೆ ಪಾಪ ಅಂದ್ಯ?...ಅಲ್ಲೇ ಸ್ವಲ್ಪ ಮೇಲೆ ವಿಕಾಸ...ಹರೀಶ,
ರಾಜೀವಂಗೆ ಪಾಪ ಅಂದ್ಯ?...ಅಲ್ಲೇ ಸ್ವಲ್ಪ ಮೇಲೆ ವಿಕಾಸಂಗೆ ಬರದ್ದಿ ನೋಡು...

ಆತಲಾ ಮೂವತ್ತು ವರ್ಷ...ಹಂಗಾಗಿ ಇನ್ನೆಲ್ಲಾ ಧರೆ ಅಂಚಿಗಿನ ಮರ ಹೇಳಿ....ಹ್ಹ ಹ್ಹ ಹ್ಹ...ತಮಾಷೆ ಮಾಡ್ಜಿ.
ಸಾವು unexpected ಹೇಳಿ ತಿಳ್ಕ0ಡಿದಿದ್ದಿ. ಆದ್ರೆ ಕೇವಲ ಎರಡೇ ವರ್ಷದಲ್ಲಿ ತೀರಾ ಹತ್ತಿರದವರದ್ದೇ ಐದು ಸಾವು ಕಂಡಿ. ಅಜ್ಜಿ, ಅಜ್ಜ, ಮಾವ, ದೊಡ್ಡಮ್ಮ ಮತ್ತೆ ಅಣ್ಣ.
ಜೀವನದಲ್ಲಿ the most expected ಅಂದ್ರೆ ಸಾವು ಮಾತ್ರ, ಉಳಿದದ್ದೆಲ್ಲಾ unexpected ಹೇಳಿ ಕೊನೆಗೆ ಅರ್ಥ ಆತು. ಹಂಗಾಗಿ ಸಾವಿನ ಬಗ್ಗೆ ವಿಚಾರ ಮಾಡಲ್ಲೆ ವಯಸ್ಸು ಯಾವುದೇ ರೀತಿಯಲ್ಲೂ ಅಡ್ಡಿ ಅಲ್ಲ ಹೇಳಿ ಗೊತ್ತಾತು.
ಅದಕ್ಕೇ ಹಿಂಗೇ ಸುಮ್ನೇ ಸಾವಿನ ಬಗ್ಗೆ ವಿಚಾರ ಮಾಡ್ತಾ ಇರ್ತಿ ಒಮ್ಮೊಮ್ಮೆ.

ನೀನು ಹೇಳಿದ್ದು ಹೌದು. ಅಜ್ಜಿ ಹೋಗಿ ಬರೀ ನಾಲ್ಕೂವರೆ ತಿಂಗಳಿಗೆ ಅಜ್ಜನೂ ಹೋಗಿಬಿಟ್ಟ :(Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-37871372689987718902007-12-26T03:14:00.000+09:002007-12-26T03:14:00.000+09:00ಪಾಪ... ರಾಜೀವ್ :(ಅಲ್ಲ.. ನಿಂಗೆ ಇಷ್ಟು ಬೇಕ ಸಾವಿನ ಯೋಚನೆ...ಪಾಪ... ರಾಜೀವ್ :(

ಅಲ್ಲ.. ನಿಂಗೆ ಇಷ್ಟು ಬೇಕ ಸಾವಿನ ಯೋಚನೆ ಯಾಕೆ ಬಂತು ಹೇಳಿ?

>> ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡಸರು ಹೆಂಡತಿ ಸತ್ತುಹೋದ ನಂತರ ಬಹಳ ದಿನ ಬದುಕಿ ಉಳಿಯುವುದಿಲ್ಲ.

ಅಜ್ಜನೇ ಒಂದು ತಾಜಾ ಉದಾಹರಣೆ ಅಂಬ್ಯ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5213352721691405359.post-59664054464488390452007-12-21T14:17:00.000+09:002007-12-21T14:17:00.000+09:00@ ರಂಜನಾ,ರಾಜೀವ್ ನ appreciate ಮಾಡಿದ್ದಕ್ಕೆ thanks.ನೀವ...@ ರಂಜನಾ,
ರಾಜೀವ್ ನ appreciate ಮಾಡಿದ್ದಕ್ಕೆ thanks.
ನೀವು ಹೇಳಿದ್ದು ನಿಜ. ಇನ್ನೊಂದು ವಿಚಾರ ಗಮನಿಸಿದ್ದೀರಾ?
ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡಸರು ಹೆಂಡತಿ ಸತ್ತುಹೋದ ನಂತರ ಬಹಳ ದಿನ ಬದುಕಿ ಉಳಿಯುವುದಿಲ್ಲ.

@ ವಿಕಾಸ,
ಒಮ್ಮೊಮ್ಮೆ ಪರಚಿಸಿಕೊಂಡರೆ ನಿನ್ನ ರಾಜೀವ ಭಾವನೇನೂ ನಪ್ಪಿ ಹೊಗ್ತ್ನಿಲ್ಲೆ ಬಿಡು! :)
ಪರಚುವುದೊಂದೇ ಅಲ್ಲ, ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಕಾಳಜಿಯಿಂದ ಅವರನ್ನು ನೋಡ್ಕ್ಯತ್ತಿ ಆನು ಗೊತ್ತಿದ್ದ ನಿಂಗೆ? :)

@ ಶಾಂತಲಾ,
ಯನ್ನ ಕಿಂತಾ ಆರು ವರ್ಷ ಮೊದುಲು ಮದುವೆ ಆಜೆ ನೀನು. ಆದ್ರೂ ಇನ್ನೂ ಒಮ್ಮೇನೂ ಪರಚಿದ್ದಿಲ್ಲೇ?
ಥೂ ಎಂಥಾ ನಾಚಿಗೆಗೇಡು. ಮೊದ್ಲು ಆ ಕೆಲ್ಸಾ ಮಾಡು :)

ಓ ದೇವರೇ ರಾಜೇಂದ್ರ ಭಾವನ್ನ ಕಾಪಾಡು!!!! :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5213352721691405359.post-83890799848564990872007-12-21T08:39:00.000+09:002007-12-21T08:39:00.000+09:00ಸೀಮಕ್ಕ...ಗಾದೆ ಮಾತು ಹೇಳಿ ತಿಳ್ಕಂಡು ಮೊದಲನೇ ಪ್ಯಾರ ಮಾತ್...ಸೀಮಕ್ಕ...
ಗಾದೆ ಮಾತು ಹೇಳಿ ತಿಳ್ಕಂಡು ಮೊದಲನೇ ಪ್ಯಾರ ಮಾತ್ರಾ ಯಮ್ಮನೆಲ್ಲೂ ಚಾಲ್ತಿಗೆ ತರಂವ ಇದ್ದಿ ಆನು.:)
ಅಕ್ಕಯ್ಯ ಮಾಡಿದ್ಮೇಲೆ ತಂಗಿನೂ ಹಂಗೆ ಮಾಡದೆಯ. :)
"ಹಿರಿಯಕ್ಕನ ಚಾಳಿ ಮನೆ ಮಂದಿಗೆ" ಹೇಳಿ ಯಾರರೂ ಬಯ್ದ್ರು ಅಡ್ಡಿಲ್ಲೆ. ಒಂದಿನ ನೀ ಮಾಡಿದ್ದೆಲ್ಲ ಮಾಡಂವ್ನೆಯ. ಯಮ್ಮನೆಲ್ಲೂ ಎಲ್ಲ ಕೆಲ್ಸ ಆನೆ ಮಾಡ್ಕ್ಯಳವ್ವು, ಸಂಸಾರನೆ ಬೇಜಾರಾಗೋಜು. :) :)

ಸೀಮಕ್ಕ, ಚಂದನೆಯ ಅರ್ಥ ಇರುವಂಥ ಸರಳ ಸುಂದರ ಬರಹ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5213352721691405359.post-29904947767305751362007-12-20T20:58:00.000+09:002007-12-20T20:58:00.000+09:00ಗುಡ್, ಹೆಂಡತಿ ಅಂದ್ರೆ ಹಿಂಗಿರವು ನೋಡು!!over to Rajiv b...ಗುಡ್, ಹೆಂಡತಿ ಅಂದ್ರೆ ಹಿಂಗಿರವು ನೋಡು!!

over to Rajiv bhava now :-)
ಪಾಪ, ಪರಚಿಸಿಕೊಳ್ಳುವವರು ಅವರು ತಾನೆ ! :Dವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5213352721691405359.post-83315950703504160812007-12-20T16:42:00.000+09:002007-12-20T16:42:00.000+09:00ಸೀಮಾ ಅವರೆ,ನಿಜಕ್ಕು ನಿಮ್ಮ ರಾಜೀವ್ ನಾ ನಾನು ಅಪ್ರಿಶಿಯೆಟ್...ಸೀಮಾ ಅವರೆ,
ನಿಜಕ್ಕು ನಿಮ್ಮ ರಾಜೀವ್ ನಾ ನಾನು ಅಪ್ರಿಶಿಯೆಟ್ ಮಾಡಲೇಬೇಕು.
ಸತ್ಯವಾದ ಮಾತನ್ನು ಹೇಳಿದ್ದಾರೆ.
ನನ್ನ ಅಜ್ಜ ಇಲ್ಲದೆ ನನ್ನ ಅಜ್ಜಿಯ ಪಾಡನ್ನು ನಾನು ನೋಡಲಾಗುತ್ತಿಲ್ಲಾ. ಮಾತಿಗೆ ಮುಂಚೆ ’ಯಮ್ಮನೆ ಆವರು ಇದ್ದಿದ್ರೆ ಹಿಂಗಾಗ್ತಿರ್ಲೆ’ ಅಂತಾ ಹೇಳ್ತಾನೆ ಇರ್ತಾರೆ.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.com